ವೈಭವ, ಪ್ರಿಯಂಕಾ ಶುಭವಿವಾಹಕ್ಕೆ ಆಶೀರ್ವದಿಸಿದ ಗಣ್ಯರು

Dignitaries bless Vaibhav and Priyanka's happy marriage

ಲೋಕದರ್ಶನ ವರದಿ 

ವೈಭವ, ಪ್ರಿಯಂಕಾ ಶುಭವಿವಾಹಕ್ಕೆ ಆಶೀರ್ವದಿಸಿದ ಗಣ್ಯರು 

ಸಂಬರಗಿ, 22 : ತಾಂವಶಿ ಗ್ರಾಮದ ಕಾಂಗ್ರೇಸ್ ಮುಖಂಡ, ಉಧ್ಯೆಮಿ ರಾವಸಾಬ ನಿವೃತ್ತಿ ಐಹೋಳೆ ಇವರ ಚಿರಂಜಿವಿ ವೈಭವ ಹಾಗೂ ಅಥಣಿ ಪಟ್ಟಣದ ಹಣಮಂತ ಲಕ್ಕಪ್ಪ ಹೋಸಾಲೆ ಇವರ ಮಗಳು ಶ್ರೀಮತಿ ಪ್ರೀಯಂಕಾ ಇವರ ಶುಭವಿವಾಹ ಭಾನುವಾರ ಕೃಷ್ಣ ಸಹಕಾರಿ ಸಕ್ಕರೆ ಕಾರ್ಖಾನೆ ರೈತ ಭವನದಲ್ಲಿ ಗಣ್ಯರ ಉಪಸ್ಥಿತದಲ್ಲಿ ನಡೆಯಿತು.  

ವಧು-ವರರಿಗೆ ಆಶಿರ್ವಾದ ನೀಡಲು ವಿಜಯಪೂರ ಸಂಸದ ರಮೇಶ ಜಿಗಜಿನಗಿ, ಚಿಕ್ಕೋಡಿಯ ಸಂಸದ ಕುಮಾರಿ. ಪ್ರೀಯಾಂಕಾ ಜಾರಕೀಹೊಳಿ, ಗೋಕಾಕ ಶಾಸಕರಾದ ರಮೇಶ ಜಾರಕೀಹೊಳಿ, ಶಾಸಕ ರಾಜು ಕಾಗೆ, ಕಾಂಗ್ರೆಸ್ ಯುವಾ ನೇತಾ ಚಿದಾನಂದ ಸವದಿ, ಮಹಾರಾಷ್ಟ್ರದ ವಿಧಾನ ಪರಿಷತ್ ಸದಸ್ಯರಾದ ಈಂದ್ರಿಸ ನಾಯಕವಾಡಿ, ವಿಜಾಪೂರ ಕಾಂಗ್ರೆಸ್ ಮುಖಂಡ ಮೌನೇಶ ಅಭೀದಿ, ಶಂಕರ ತಿಮ್ಮಾಪೂರ, ರಾಯಬಾಗ ಶಾಸಕರಾದ ದುರ್ಯೋದನ ಐಹೋಳೆ, ಮಾಜಿ ಶಾಸಕ ಶಹಾಜನ ಡೊಂಗರಗಾಂವ, ದಿಗ್ವಿಜಯ ಪವಾರ ದೇಸಾಯಿ, ಗಜಾನನ ಮಂಗಸೂಳಿ, ಸಂಬರಗಿ ಗ್ರಾಮ ಪಂಚಾಯತ ಅಧ್ಯಕ್ಷ ಮೀನಾಕ್ಷಿ ಮಲ್ಲಿಕಾರ್ಜುನ ದಳವಾಯಿ, ಉದ್ಯಮಿ ರವಿ ಪೂಜಾರಿ, ತಹಶೀಲ್ದಾರ ರಾಯಬಾಗ ಸುರೇಶ ಮುಂಜೆ, ಕರ್ನಾಟಕ ಪ್ಲ್ಯಾನಿಂಗ್ ಅಧಿಕಾರಿ ಕಾರೆಕರ, ಮಾಜಿ ಶಾಸಕ ಮೋಹನ ಷಾಹ, ಭಾರತ ವೈಭವ ಪತ್ರಿಕೆಯ ಸಂಪಾದಕರು ಪ್ರಶಾಂತ ಐಹೋಳೆ ಹಾಗೂ ಗಣ್ಯ ಮಾನ್ಯರು ಉಪಸ್ಥಿತ ಇದ್ದರು.