ಯಮಕನಮರಡಿ: ಅಧೀಕ್ಷಕ ಅಭೀಯಂತರರಾಗಿ ಧಾಮನ್ನವರ ಅಧಿಕಾರ ಸ್ವೀಕಾರ

ಲೋಕದರ್ಶನ ವರದಿ

ಯಮಕನಮರಡಿ 22:  ಸಮೀಪದ ಹಿಡಕಲ್ ಡ್ಯಾಂ (ರಾಜಾಲಖಮಗೌಡಾ ಜಲಾಶಯ) ಕನೀನಿನಿ ಜಿಆರ್ಬಿಸಿಸಿ, ವೃತ್ತ ಹಿಡಕಲ್ ಡ್ಯಾಮಿನ ಪ್ರಭಾರಿ ಅಭಿಯಂತರರ ಅಧೀಕಾರವನ್ನು ವಹಿಸಿಕೊಂಡರು, ಈ ಸಂದರ್ಭದಲ್ಲಿ ಅಧೀಕ್ಷಕ ಅಭಿಯಂತರಾದ ಸಿ,ಡಿ, ಪಾಟೀಲ, ಕಚೇರಿಯ ಪ್ರಭಾರವನ್ನು ಹಸ್ತಾಂತರಿಸಿದರು, ಕಾರ್ಯನಿವರ್ಾಹಕ ಅಭೀಯಂತರರು ಎಸ್,ವ್ಹಿ,ನಾಯಿಕ, (ಪ್ರಭಾರ) ಕಾರ್ಯನಿವರ್ಾಹಕ ಅಭೀಯಂತರರು ಬಿ,ಎಸ್,ಪಾಟೀಲ, (ಪ್ರಭಾರ) ಕಾರ್ಯನಿವರ್ಾಹಕ ಅಭಿಯಂತರರಾದ  ಪಿ,ಎಚ್,ಗಂಗನ್ನವರ, ಸಹಾಯಕ ಕಾರ್ಯನಿವರ್ಾಹಕ ಅಭಿಯಂತರ ರವಿ ವ್ಹಿ, ತಾಳೂರ, ತಾಂತ್ರಿಕ ಸಹಾಯಕ ಭೀಮನಾಯ್ಕ, ಅಭಿಯಂತ ಜಿ,ಡಿ,ಮಂಕಾಳೆ,ಅಭಿಯಂತ ಎಸ್,ಎಸ್,ಕುಡಬಾಳೆ, ಅಭಿಯಂತ ಎಮ್,ಎಸ್,ಹೊಸಮನಿ, ಅಭಿಯಂತ ಬಿ,ಜಿ,ವಾಳದ, ಬಸವರಾಜ ಹರಿಜನ, ರವಿ ಪಿರಗನ್ನವರ, ಅಮೀರ ಅತ್ತಾರ, ಎಮ್,ಟಿ,ಮುಲ್ಲಾ, ಬಿ,ಎ,ಇಟಿ, ಎಸ್,ಯು ದೊಡ್ಡನ್ನವರ, ಎಸ್,ಜಿ,ಗಣಾಚಾರಿ, ಎಮ್,ಜಿ,ಬೊರಗಾಂವಕರ, ಹಾಗೂ ಎಲ್ಲ ವಿಭಾಗಗಳ ಅಧೀಕಾರಿಗಳು  ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.