ಭಾವೈಕತೆಯ ಸಂಕೇತವಾದ ರಂಗಿನಾಟ
Dance, a symbol of unity
ಯಮಕನಮರಡಿ 09 : ಪ್ರತಿವರ್ಷದ ಪದ್ದತ್ತಿಯಂತೆ ದಿ 8 ರಂದು ರಂಗಪಂಚಮಿ ಹಬ್ಬವನ್ನು ಆಚರಿಸುವಲ್ಲಿ ಯುವಕ ಮೀತ್ರರು ಹಾಗೂ ಪೋಲಿಸ ಅಧಿಕಾರಿಗಳು ಪಾಲ್ಗೋಂಡು ಬಾವೈಕತೆಯ ಸಂಕೇತ ಮೂಡಿಸುವಲ್ಲಿ ಯಶಸ್ವಿಯಾದರು. ರಂಗಿನಾಟದಲ್ಲಿ ಸ್ಥಳೀಯ ಪೋಲಿಸ ಠಾಣಾ ಸಿಪಿಐ ಜಾವೀದ ಮುಸಾಪುರಿ ರವರು ಪಾಲ್ಗೊಂಡ ಪರಸ್ಪರ ಬಣ್ಣ ಎರಚುವಲ್ಲಿ ಯಶಸ್ವಿಯಾದರು. ಸ್ಥಳೀಯ ಯುವಕ ಮೀತ್ರರು ಹಾಗೂ ಅಬಿಮಾನಿಗಳು ಉಪಸ್ಥಿತರಿದ್ದರು ಈ ಸಂದರ್ಬದಲ್ಲಿ ಅಹಿತಕರ ಘಟನೆ ನಡೆಯದಂತೆ ಪೋಲಿಸ ಸಿಬ್ಬಂದಿ ಕೆಎಸ್‌ಆರ್‌ಪಿ ಸಿಬ್ಬಂದಿಗಳು ತಮ್ಮ ವಾಹನದೊಂದಿಗೆ ಉಪಸ್ಥಿತರಿದ್ದು ಗ್ರಾಮದಲ್ಲಿ ಹೋಸ ದಾಖಲೆ ಮೂಡಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 