ಸಹಕಾರಿ ಸಪ್ತಾಹ ಧ್ವಜಾರೋಹಣ
Cooperative Week Flag Hoisting
ಆಲಮೇಲ 17: ಪಟ್ಟಣದ ವಿಶ್ವೇಶ್ವರ ದೇವಸ್ಥಾನದ ಆವರಣದಲ್ಲಿ ವಿಜಾಯಪುರ ಜಿಲ್ಲಾ ಯೂನಿಯನ್ ಬ್ಯಾಂಕ ಉಪಾಧ್ಯಕ್ಷರಾದ ನಾಗರಾಜ ಅಮರಗೋಂಡ ದ್ವಜಾರೋಹಣ ನೇರವೆರಸಿದರು.
ಅಂತರಾಷ್ಟೀಯ ಸಹಕಾರ ವರ್ಷ-2025 ಹಾಗೂ 72ನೇ ಅಖಿಲ ಭಾರತ ಸಹಕಾರಿ ಸಪ್ತಾಹದ ಕಾರ್ಯಕ್ರಮದಲ್ಲಿ ಹಿರಿಯರಾದ ಹಣಮಂತರಾಯಗೌಡ ಪಾಟೀಲ ಸೇರಿದಂತೆ ಸಹಕಾರಿ ಧುರೀಣರು ಜ್ಯೋತಿ ಬೆಳಗಿಸಿ ಸಹಕಾರಿ ಸಂಘದ ಪ್ರಗತಿ ಆರ್ಥಿಕ ಬಲವರ್ಧನೆ, ರೈತರ ಏಳಿಗೆ ಸಹಕಾರ ಸಂಘಗಳಿಂದ ಅಭವೃದ್ಧಿ ಆಗಬೇಕು ಎಂದು ತಮ್ಮ ಅನಿಸಿಕೆಗಳು ವ್ಯಕ್ತಪಡಿಸಿದರು. ಆಲಮೇಲ ಪ್ರಾಥಿಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ಧಶೇಕರು ಜಿಲ್ಲಾ ಯೂನಿಯನ ಬ್ಯಾಂಕಿನ ಅಧ್ಯಕ್ಷ ಎಮ್ ,ಸಿ ಮುಲ್ಲಾವರಿಗೆ ಗೌರವಿಸಿ ಅಭಿನಂದನ ಪ್ರಸಸ್ತಿ ನಿಡಿ ಗೌರವಿಸಿದರು. ಇಲ್ಲಿನ ಪೂಜ್ಯರಾದ ಮಲ್ಲಿಭೋಮ್ಮ ಸ್ವಾಮಿಜಿ ಸಾನಿದ್ಯವಹಿಸಿ ಮಾತನಾಡಿದರು ಸಹಕಾರ ಸಂಘಗಳು ಬೆಳವಣಿಗೆ ಕುರಿತು ತಮ್ಮ ಅನುಭವ ಹಂಚಿದರು. ಸಾಲ ಮರದ ತಿಮ್ಮಕನ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಮೌನಚರಣೆ ಮಾಡಿದರು.
ಕಾರ್ಯಕ್ರಮದಲ್ಲಿ ಗಣ್ಯರಾದ ಶಿವಕುಮಾರ ಗುಂದಗಿ ಡಾ. ರಾಜಶೇಖರ ಪಾಟೀಲ ಪ್ರಾಥಮಿಕ ಸಹಕಾರ ಸಂಘದ ಅಧ್ಯಕ್ಷ ಭಾರತಿ ಕೋಳಾರಿ, ಹಿರಿಯರಾದ ಪಂಚಯ್ಯ ಮಠ, ಲಿಲಾವತಿ ಗೌಡತಿ, ಬಾಗಣ ಗುರಕಾರ ಸಹಕಾರ ಸಂಘದ ನಿಭಂದಕರ ಮತ್ತಿತರು ಇದ್ದರು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 