ಸ್ವಚ್ಛ ಮೇವ ಜೀವಿತೇ: ಸ್ವಚ್ಛತಾ ಕಾರ್ಯ
Clean food is life: Cleanliness work
ಲೋಕದರ್ಶನ ವರದಿ
ಸ್ವಚ್ಛ ಮೇವ ಜೀವಿತೇ: ಸ್ವಚ್ಛತಾ ಕಾರ್ಯ
ಗದಗ 07: ನಗರದ ಪ್ರತಿಷ್ಠತ ಕೆ. ಎಲ್. ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಎನ್. ಎಸ್. ಎಸ್. ಘಟಕದ ವತಿಯಿಂದ ದಿ. 07 ಮಂಗಳವಾರ ರಂದು ಗದಗ ನಗರದ ಐತಿಹಾಸಿಕ ಪ್ರಸಿದ್ಧ ಸೋಮೇಶ್ವರ ದೇವಸ್ಥಾನ(ಕರೇ ದೇವರ ಗುಡಿ) ಹಾಗೂ ರಾಮೇಶ್ವರ ದೇವಸ್ಥಾನದಲ್ಲಿ “ಸ್ವಚ್ಛ ಮೇವ ಜೀವಿತೇ” ಎಂಬ ವಾಖ್ಯದ ಅಡಿಯಲ್ಲಿ ಸ್ವಚ್ಛತಾ ಕಾರ್ಯವನ್ನು ಮಾಡಲಾಯಿತು.
ನಂತರ ದೇವಸ್ಥಾನದ ಅರ್ಚಕರಾದ ಪ್ರದೀಪ ವಿ. ಹೀರೇಮಠ ಶಾಸ್ತ್ರಿಗಳು ಎನ್. ಎಸ್. ಎಸ್. ಘಟಕದ ಸ್ವಯಂ ಸೇವಕರೊಂದಿಗೆ ಸಂವಾದವನ್ನು ಮಾಡಿದರು ಜೊತೆಗೆ ದೇವಸ್ಥಾನದ ಇತಿಹಾಸವನ್ನು ತಿಳಿಸಿದರು ಮತ್ತು ಹಲವಾರು ವಿಚಾರಗಳನ್ನು ಚರ್ಚಿಸಿದರು.
ಈ ಚಟುವಟಿಕೆಯಲ್ಲಿ ಐತಿಹಾಸಿಕ ಪ್ರಸಿದ್ಧ ಸೋಮೇಶ್ವರ ದೇವಸ್ಥಾನ(ಕರೇ ದೇವರ ಗುಡಿ) ಯ ಅರ್ಚಕರಾದ ಪ್ರದೀಪ ವಿ. ಹೀರೇಮಠ ಶಾಸ್ತ್ರಿಗಳು, ಎನ್. ಎಸ್. ಎಸ್. ಘಟಕದ ಕಾರ್ಯಕ್ರಮಾಧಿಕಾರಿಗಳಾದ ಪ್ರೋ. ವಾಗೀಶ ಗು. ರೇಶ್ಮಿ, ಎನ್. ಎಸ್. ಎಸ್. ಘಟಕದ ಕಾರ್ಯನಿರ್ವಾಹಕನಾದ ಕುಮಾರ. ಅಪ್ಪಣ್ಣ ಹಡಪದ, ಕುಮಾರಿ. ನೀಲಮ್ಮ ಸೀತಾರಳ್ಳಿ, ಕಾರ್ಯದರ್ಶಿಯಾದ ಕುಮಾರ. ಪ್ರಶಾಂತ ಕಲಬುರ್ಗಿ, ಕುಮಾರ. ಮುತ್ತಪ್ಪ ನೈನಾಪೂರ, ಕುಮಾರ. ರುದ್ರಗೌಡ ಹಿರೇಗೌಡ್ರ, ಕುಮಾರಿ. ಐಶ್ವರ್ಯ ಶಲವಡಿ, ಕುಮಾರಿ. ಸಹನಾ ನಾಲ್ವಾಡದ, ಎನ್. ಎಸ್. ಎಸ್. ತಂಡ 01, 04, ಮತ್ತು 10 ರ ನಾಯಕರಾದ ಕುಮಾರ. ಮಹಾದೇವಪ್ಪ ಬೋಳಣ್ಣವರ., ಕುಮಾರಿ. ರೇಖಾ ಪೂಜಾರ, ಕುಮಾರ. ಆಕಾಶ ಕಳಗಣ್ಣವರ, ಕುಮಾರಿ. ಸಹನಾ ನಾಲ್ವಾಡದ, ಕುಮಾರ. ಸೋಮಶೇಖರ ಕುರಿ, ಶಹನಾಜ ನಧಾಪ, ಎನ್. ಎಸ್. ಎಸ್. ಘಟಕದ ವರದಿಗಾರರಾದ ಸವಿತಾ ಕಾಮತ ಮತ್ತು ಎನ್. ಎಸ್. ಎಸ್. ಘಟಕದ ಸ್ವಯಂ ಸೇವಕರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 