ನಗರ ಸಭೆಯಲ್ಲಿ ಅಧ್ಯಕ್ಷ ಅಮ್ಜದ್ ಪಟೇಲ್‌ಗೆ ಅದ್ದೂರಿ ಸನ್ಮಾನ
City Council honors President Amjad Patel
ನಗರ ಸಭೆಯಲ್ಲಿ ಅಧ್ಯಕ್ಷ ಅಮ್ಜದ್ ಪಟೇಲ್‌ಗೆ ಅದ್ದೂರಿ ಸನ್ಮಾನ
ಕೊಪ್ಪಳ 01: ನಗರಸಭೆಯಅಧ್ಯಕ್ಷರಾದಅಮ್ಜದ್ ಪಟೇಲ್‌ರವರಜನ್ಮದಿನದ ಪ್ರಯುಕ್ತ ಶುಕ್ರವಾರ ಬೆಳಿಗ್ಗೆ ನಗರಸಭೆಯ ಸಭಾಭವನದಲ್ಲಿ ಪೌರಾಯುಕ್ತ ಸುರೇಶ್ ಬಬಲಾದ್‌ರವರ ನೇತೃತ್ವದಲ್ಲಿ ಅಧಿಕಾರಿಗಳ ಮತ್ತು ಸಿಬ್ಬಂದಿಗಳ ತಂಡ ದಿಂದಅದ್ದೂರಿಯಾಗಿ ಸನ್ಮಾನಿಸಲಾಯಿತು,
ಸನ್ಮಾನ ಸ್ವೀಕರಿಸಿ ಮಾತನಾಡಿದ ನಗರಸಭೆಅಧ್ಯಕ್ಷರಾದಅಮ್ಜದ್ ಪಟೇಲ್‌ರವರು ಸನ್ಮಾನದಿಂದಜವಾಬ್ದಾರಿ ಹೆಚ್ಚಿಸುತ್ತದೆಎಂದರು ನಗರಸಭೆಅಧಿಕಾರಿರವರು ನಗರದಜನತೆಗೆ ಒಳ್ಳೆಯ ಸೇವೆ ನೀಡಲು ಸಹಕಾರ ನೀಡಿದ್ದೀರಿಇದೇರೀತಿ ನಿಮ್ಮ ಸಹಕಾರ ಮುಂದುವರಿಸಬೇಕು ಉಳಿದಿರುವ ನನ್ನಅವಧಿಯಲ್ಲಿಜನತೆಗೆಉತ್ತಮ ಆಡಳಿತ ನೀಡಲುತಾವು ಸಹಕಾರ ನೀಡಬೇಕು ನಗರಸಭೆಗೆ ಬರುವಜನರ ಸಮಸ್ಯೆಗಳಿಗೆ ಸ್ಪಂದನೆ ನೀಡಿ ಶ್ರಮಿಸುವಂತೆ ಸಲಹೆ ನೀಡಿದಅವರುತನ್ನಜನ್ಮದಿನದ ಪ್ರಯುಕ್ತ ಶುಭಕೋರಿರುವದಕ್ಕೆಅವರೆಲ್ಲರಿಗೆಅಮ್ಜದ್ ಪಟೇಲ್‌ರವರು ಅಭಿನಂದಿಸಿದರು,
ಈ ಸಂದರ್ಭದಲ್ಲಿ ಪೌರಾಯುಕ್ತ ಸುರೇಶ್ ಬಬಲಾದ್ ಸ್ಥಾಯಿ ಸಮಿತಿಯಅಧ್ಯಕ್ಷರಾದ ಸಿದ್ದಲಿಂಗಯ್ಯ ಸ್ವಾಮಿ ,ನಗರಸಭೆ ಸದಸ್ಯಅಕ್ಬರ್ ಪಾಷಾ ಪಲ್ಟನ್, ಅಭಿಯಂತ ಸೋಮಲಿಂಗಪ್ಪ, ಸೇರಿದಂತೆಅಧಿಕಾರಿ ವರ್ಗ ಮತ್ತು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು,
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 