ಜನಸೇವೆಯಲ್ಲಿ ಸಾರ್ಥಕ ಸಾವಿರ ದಿನ ಭೂ ಗ್ಯಾರಂಟಿ ಸಮರಾ್ಣ ಸಮಾವೇಶದಲ್ಲಿ ಗದಗ ಬೆಟಗೇರಿಯ ನಾಗರಿಕರು ಭಾಗಿ
Citizens of Betageri, Gadag participate in the Land Guarantee Campaign Conference, a thousand days o
ಗದಗ 14:- ಆಡಳಿತಾರೂಢ ಘನ್ ಕಾಂಗ್ರೇಸ್ ಸರಕಾರವು ತನ್ನ ಜನಸೇವೆಯಲ್ಲಿ ಸಾರ್ಥಕ ಸಾವಿರ ದಿನ ಪೂರೈಸಿದ ಪ್ರಯುಕ್ತ ಅದರ ಸವಿ ನೆನಪಿಗಾಗಿ ಇದೇ ದಿನಾಂಕ 14, ಫೆಬ್ರವರಿ 2026, ರ ಶನಿವಾರ ದಂದು 11 ಗಂಟೆಗೆ ಪಿ ಬಿ ರಸ್ತೆ, ಹಾವೇರಿಯಲ್ಲಿ ಒಂದು ಲಕ್ಷ ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆಯ ಭೂ ಗ್ಯಾರಂಟಿ ಸಮರಾ್ಣ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದ್ದು. ಈ ಒಂದು ಐತಿಹಾಸಿಕ ಅವಿಸ್ಮರಣೀಯ ಕಾರ್ಯಕ್ರಮದಲ್ಲಿ ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ 24 ನೇ ವಾರ್ಡಿನ ಕಾಂಗ್ರೇಸ್ ಮುಖಂಡರು ಹಾಗೂ ಗದಗ ಬೆಟಗೇರಿ ಶಹರ ಕಾಂಗ್ರೆಸ್ ಪರಿಶಿಷ್ಟ ಪಂಗಡ (ಎಸ್ ಟಿ) ಮುಂಚೂಣಿ ಘಟಕದ ಅಧ್ಯಕ್ಷರಾದ ಶಿವಪ್ಪ ತಿಪ್ಪಣ್ಣ ಬಳ್ಳಾರಿ ಇವರ ನೇತೃತ್ವದಲ್ಲಿ ಹಾವೇರಿಯಲ್ಲಿ ಜರುಗುತ್ತಿರುವ ಒಂದು ಲಕ್ಷ ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆಯ ಭೂ ಗ್ಯಾರಂಟಿ ಸಮರಾ್ಣ ಸಮಾವೇಶದಲ್ಲಿ ಭಾಗಿಯಾದರು.
ಈ ಸಂಧರ್ಭದಲ್ಲಿ ಗದಗ-ಬೆಟಗೇರಿ ನಗರಸಭೆಯ 24 ನೇ ವಾರ್ಡಿನ ನಾಗರಿಕರಾದ ನಾಗರಾಜ್ ಕುರಗೋಡ ದಾವಲ್ ಸಾಬ್ ಕುಮ್ಮನೂರ್, ಕುಮಾರ ತಾಳೂರ, ನಾಗರಾಜ್ ಯರಗುಡಿ, ದಾದಾಪೀರ್ ಮುಂಡರಗಿ ಶಿವಕುಮಾರ್ ಯರಗುಡಿ. ಮೆಹಬೂಬ ಹಣಗಿ. ಮಂಜು ಕೊಜಿಗೇರಿ ಅಣ್ಣಯ್ಯ ಮಡಿವಾಳರ ರಾಮಣ್ಣ ಬಳ್ಳಾರಿ ಮಾರುತಿ ಖಾತರಿಕಿ ಸದ್ದಾಮ್ ನದಾಫ್, ಕೃಷ್ಣ ಕೌಜಗೇರಿ, ದಾದಾಪೀರ್ ಸವಣೂರ, ಅಶೋಕ ಅರಕೇರಿ, ಅಭಿಷೇಕ್ ಅರಕೇರಿ, ರಫೀಕ್ ಟಪಾಲವಾಲೆ, ರಫೀಕ್ ಮುಲ್ಲಾ, ರಾಜೇಸಾಬ ರೋಣದ ಬಾಬುಲಾಲ್ ಸವಣೂರ, ಈರಣ್ಣ ಕೌಜಗೇರಿ ಅಜ್ಮಿರ್ ಸಾಬ್ ತಹಸೀಲ್ದಾರ್, ವಡಕಪ್ಪ ಬಳ್ಳಾರಿ ಮಹಾಬುಲಿ ತಹಸೀಲ್ದಾರ್ ಹಾಗೂ ವಕೀಲರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಪಾಲನಕರ ಇನ್ನಿತರರು ಸಮಾವೇಶದಲ್ಲಿ ಭಾಗಿಯಾದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 