ಕ್ರೀಸ್‌ಮಸ್ ಸಮಾನತೆ ಮತ್ತು ಸಹೋದರತ್ವ ಬೆಳೆಸುವ ಹಬ್ಬ
Christmas is a festival that promotes equality and brotherhood
ಕಂಪ್ಲಿ 25 : ಕ್ರೀಸ್‌ಮಸ್ ಹಬ್ಬ ಒಬ್ಬರಿಗೊಬ್ಬರು ಪ್ರೀತಿ ಹಂಚಿಕೊಳ್ಳುವುದರ ಜೊತೆಗೆ ಸಮಾಜದಲ್ಲಿ ಶಾಂತಿ ಸಮಾನತೆ ಮತ್ತು ಸಹೋದರತ್ವವನ್ನು ಬೆಳೆಸುತ್ತದೆ ಎಂದು ಶಾಸಕ ಜೆ.ಎನ್ ಗಣೇಶ ಹೇಳಿದರು ಪಟ್ಟಣದ 20ನೇವಾರ್ಡಿನ ಸೋಮಪ್ಪನ ಗುಡಿಯ ಹತ್ತಿರದಲ್ಲಿರುವ ಎಲ್ -ಷಡ್ಡಾಯ್ ಚರ್ಚ್‌ನಲ್ಲಿ ಕ್ರೀಸ್‌ಮಸ್ ಹಬ್ಬವನ್ನು ಕೇಕು ಕತ್ತರಿಸುವ ಮೂಲಕ ಚಾಲನೆ ನೀಡಿ ನಂತರ ಮಾತನಾಡಿ ಶಾಲೆಗೆ ಕಳುಹಿಸು ಮೂಲಕ ತಾಯಂದಿರು ಮಕ್ಕಳಿಗೆ ತಪ್ಪದೇ ಶಿಕ್ಷಣ ನೀಡಿದಾಗ ಮಾತ್ರ ಸಮಾಜದಲ್ಲಿ ಉನ್ನತ ಸ್ಥಾನದಲ್ಲಿ ಬೆಳೆಯಲು ಸಾಧ್ಯ ಶಾಲೆಗೆ ಕಳುಹಿಸುವ ಮೂಲಕ ಸರ್ಕಾರದ ಸೌಲಭ್ಯ ಸದುಪಯೊಗ ಪಡೆದು ಕೊಳ್ಳಿ ಎಲ್ -ಷಡ್ಡಾಯ್ ಚರ್ಚ್‌ಗೆ ಮೂಲಭೂತ ಸೌಲಭ್ಯ ಒದಗಿಸುವುದರ ಜೊತೆಗೆ ಶಾಸಕರ ಅನುದಾನ ನೀಡುತ್ತವೇಂದು ಭರವಸೆ ನೀಡಿದರು
ಎಲ್ -ಷಡ್ಡಾಯ್ ಚರ್ಚ್‌ನಲ್ಲಿ ಫಾಸ್ಟರ್ ಪಾಲ್ ಪಂಪಾಪತಿ ಮಾತನಾಡಿ ಏಸು ಜನರಿಗೆಲ್ಲ ಮಹಾ ಸಂತೋಷ ಜೊತೆಗೆ ಶುಭ ಸಮಾಚಾರವನ್ನು ನಿಮಗೋಸ್ಕರ್ ಒಬ್ಬ ರಕ್ಷಕರಾಗಿ ಹುಟ್ಟಿದಾನೆ ಆತನು ಕರ್ತನಾಗಿರುವ ಏಸು ಕ್ರೀಸ್ತನೆ ಧರ್ಮಗಳ ಪ್ರವಿತ್ರ ಗ್ರಂಥಗಳ ವಾಚನದ ಮೂಲಕ ಶಾಂತಿ ಸೌರ್ಹಾದತೆ ಹಾಗೂ ಸಹಬಾಳ್ವೇಯ ಜೊತೆಗೆ ಏಸುವೀನ ಸಂದೇಶವನ್ನು ಸಾರಿದರು ಬಡ ಮಕ್ಕಳಿಗೆ ನೋಟ್ ಪುಸ್ತಕ ವಸ್ತ್ರದಾನ ಮಾಡಿದರು ಏಸು ಕ್ರೀಸ್ತನೆ ಬಗ್ಗೆ ಪ್ರಾರ್ಥನೆ ಮಾಡಿ ಎಲ್ಲಾರಿಗೂ ಒಳ್ಳೆಯದು ಮಾಡಲು ಎಂದರು ಮುಖಂಡರಾದ ಬ್ಲಾಕ್ ಕ್ರಾಂಗೆಸ್ ಅಧ್ಯಕ್ಷ ಶ್ರೀನಿವಾಸರಾವ್ ಸ್ಥಾಯಿ ಸಮಿತಿ ಅಧ್ಯಕ್ಷ ಉಸ್ಮಾನ ಪುರಸಭೆ ಸದಸ್ಯ ಸಿ.ಆರ್ ಹನುಮಂತ ವೈದ್ಯಾಧಿಕಾರಿ ಡಾ.ಮಲ್ಲೆಶಪ್ಪ ಮೆಟ್ರೀ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೋಸಕೋಟೆ ಜಗದೀಶ ಟಿ.ಎಮ್ ಸಿ ಮಾಜಿ ಅಧ್ಯಕ್ಷ ಬಿ.ಸಿದ್ದಪ್ಪ ಕೆ ಮಹಿಬೂಬು ಕೆ ಶಶಿಕುಮಾರ ಸಿ ವಿರುಪಾಕ್ಷೀ ಸೋಮಣ್ಣ ಮೌಲಪ್ಪ ಹುಲುಗಪ್ಪ ಗಣೇಶ ಮಾರೆಪ್ಪ ಸೇರಿ ಅನೇಕ ಮಕ್ಕಳು ಮತ್ತು ಮಹಿಳೆಯರು ಇದ್ದರು
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 