ಪುರಸಭಯ ಧ್ವಜಾರೋಹಣ ನೆರವೇರಿಸಿದ ಮುಖ್ಯಾಧಿಕಾರಿ- ಪರಶುರಾಮ ಗುಡದಾರಿ
Chief Officer Parashurama Gudadari performed the flag hoisting at the City Municipal Council
ಲಕ್ಷ್ಮೇಶ್ವರ 16: ಪಟ್ಟಣದ ಪುರಸಭೆಯಲ್ಲಿ ನಡೆದ 80ನೆಯ ಸ್ವತಂತ್ರೋತ್ಸವದ ಧ್ವಜಾರೋಹಣವನ್ನು ನೆರವೇರಿಸಿದ ಪುರಸಭೆಯ ಮುಖ್ಯಾಧಿಕಾರಿ ಪರಶುರಾಮ ಗುಡದಾರಿ ಅವರು ಸ್ವತಂತ್ರೋತ್ಸವ ಕುರಿತು ಮಾತನಾಡಿದ ಅವರುಹಲವಾರು ಮಹಾ ನಾಯಕರು ದೇಶ ಪ್ರೇಮಿಗಳ ಹೋರಾಟದ ಫಲವಾಗಿ ನಮಗೆ ಸ್ವಾತಂತ್ರ್ಯ ದೊರಕಿದೆಮಹಾನ್ ನಾಯಕರನ್ನು ನೆನಪಿಸುವ ಮೂಲಕ ಅವರು ನಮಗೆ ನೀಡಿ ಹೋದ ಸ್ವತಂತ್ರದ ಹಾದಿಯಲ್ಲಿ ನಾವೆಲ್ಲರೂ ಸಂವಿಧಾನ ಬುದ್ಧವಾಗಿ ನಡೆದು ಕೊಳ್ಳೋಣ ಎಂದು ತಿಳಿಸಿದ ಅವರು ಪುರಸಭೆಗೆ ಬಂದ ಅನುದಾನದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಬಗ್ಗೆ ವಿವರವನ್ನು ನೀಡಿದರು.
ಇದೇ ಸಮಯದಲ್ಲಿ ಪುರಸಭೆಯ ಉಮಾವಿದ್ಯಾಲಯ ಹೈಸ್ಕೂಲ್ ನಲ್ಲಿ ಶಿಕ್ಷಣ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದಿದ ಶಿಕ್ಷಕರಿಗೆ ಮತ್ತು ಉಮಾವಿದ್ಯಾಲಯ ಹೈಸ್ಕೂಲ್ ನಲ್ಲಿ ಪ್ರಸ್ತುತ ವರ್ಷದ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪುರಸಭೆಯ ಹಿರಿಯ ಆರೋಗ್ಯ ನಿಕ್ಷಣಾಧಿಕಾರಿ ಮಂಜುನಾಥ ಮದುಗಲ್ಲ ಪುರಸಭೆಯ ಮ್ಯಾನೇಜರ್ ಮಂಜುಳಾ ಹೂಗಾರ, ನೇತ್ರಾ ಹೊಸಮನಿ ಸುರೇಶ್ ಪೂಜಾರ್ ಹನುಮಂತಪ್ಪ ನಂದೆಣ್ಣವರ ಮಹೇಶ ಹೊಸಮನಿ ಸಿದ್ದಪ್ಪ ಪೂಜಾರ್ ಆಂಜನೇಯ ರಾಠೋಡ್ ಸೇರಿದಂತೆ ಪುರಸಭೆ ಎಲ್ಲಾ ಆಡಳಿತ ವರ್ಗದ ಸಿಬ್ಬಂದಿಗಳು ಹಿರಿಯ ಮುಖಂಡರು ಪುರಸಭೆ ಉಮಾಧ್ಯಾಯ ಸ್ಕೂಲ್ ವಿದ್ಯಾರ್ಥಿಗಳು ಪೌರಕಾರ್ಮಿಕರು ಪಾಲ್ಗೊಂಡಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 