ಮುರಕೀಭಾವಿ ಗ್ರಾ. ಪಂ ಅಧ್ಯಕ್ಷರಾಗಿ ಚಾಂದಬಿ ನದಾಫ ಅವಿರೋಧ ಆಯ್ಕೆ
Chandabi Nadafa was elected unopposed as the president of Murakibhavi Gram Panchayat
ನೇಸರಗಿ 06: ಸಮೀಪದ ಮುರಕೀಭಾವಿ ಗ್ರಾಮ ಪಂಚಾಯತಗೆ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಮದನಬಾವಿ ಗ್ರಾಮದ ಶ್ರೀಮತಿ ಚಾಂದಬಿ ಗೌಲಿಸಾಬ್. ನದಾಫ ಅವರು ಉಳಿದ ಕೊನೆಯ ಅವಧಿಗೆ ಅಧ್ಯಕ್ಷರಾಗಿ ಅವಿರೋಧವಾಗಿ ಮಾಜಿ ಶಾಸಕ ಹಾಗೂ ಬಿಡಿಸಿಸಿ ಬ್ಯಾಂಕ ನಿರ್ದೇಶಕರಾದ ಮಹಾಂತೇಶ ದೊಡ್ಡಗೌಡರ ಅವರ ಮಾರ್ಗದರ್ಶನದಲ್ಲಿ ಅವಿರೋಧವಾಗಿ ಆಯ್ಕೆಯಾದರು.
ನೂತನ ಅಧ್ಯಕ್ಷೆ ಚಾಂದಬಿ ನದಾಫ ಮಾತನಾಡಿ ಮುರಕೀಬಾವಿ, ಮದನಬಾವಿ ಗ್ರಾಮಗಳ ಅಭಿವೃದ್ಧಿಗೆ ಎಲ್ಲ ಸದಸ್ಯರ, ಹಿರಿಯರ ಸಹಕಾರದಿಂದ ಕೆಲಸ ಕಾರ್ಯ ಮಾಡಲಾಗುವದು ಎಂದರು. ಈ ಸಂದರ್ಭದಲ್ಲಿ ಗ್ರಾ ಪಂ. ಸದಸ್ಯರಾದ ರಾಮನಗೌಡ ದೊಡ್ಡಗೌಡರ, ಯಲ್ಲನಗೌಡ ದೊಡ್ಡಗೌಡರ, ಶಿವಾನಂದ ಪಾಟೀಲ, ಆಡಿವಪ್ಪ ಮೋದಗಿ, ಗಂಗಪ್ಪ ಸಂಗಮ್ಮನವರ, ಕಸ್ತೂರಿ ಕುರಬರ, ಅನಸೂಯಾ ತಳವಾರ, ಪಿಡಿಓ ಶಕುಂತಲಾ ಮರಕುಂಬಿ, ಗಣ್ಯರಾದ ಈರನಗೌಡ ದೊಡಗೌಡರ, ಪ್ರಕಾಶ ಹೊಸಮನಿ, ಬಾಬುಗೌಡ ದೊಡ್ಡಗೌಡರ, ರುದ್ರ್ಪ ಕೊಳದೂರ ಶಿವಪ್ಪ ಗುಜನಾಳ, ನಭಿ ನದಾಫ್,ಅಣ್ಣಯ್ಯ ನಂಜರಗಿ, ಕೆಂಚಪ್ಪ ಕುರಬರ, ಗಂಗಪ್ಪ , ಸೇರಿದಂತೆ ಗ್ರಾಮ ಪಂಚಾಯತ್ ಸದಸ್ಯರು, ಮುರಕೀಬಾವಿ, ಮದನಬಾವಿ ಗ್ರಾಮಗಳ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು. ಚುನಾವಣೆ ಅಧಿಕಾರಿಯಾಗಿ ಕಿರಣ ಘೋರೆ್ಡ ಕಾರ್ಯನಿರ್ವಹಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 