ಚಕ್ಕಡಿ ಗಾಡಿಯ ಸ್ಪರ್ಧೆಯಲಿ ಚಬ್ಯಾ-ಬೈಜಾ ಪ್ರಥಮ ಸ್ಥಾನ
Chabya-Baija take first place in the chariot competition
ಸಂಬರಗಿ, 04 ; ವಿಜಯಪೂರ ದರ್ಗಾದಿಂದ ಜ್ಯೋಡೆತ್ತು ಗಾಡಿಯಲ್ಲಿ ಮೊಹರಂ ಹಬ್ಬದ ನಿಮಿತ್ಯವಾಗಿ ತುರಾಯಿ (ಗಂಧ)ವನ್ನು ತೆಗೆದುಕೊಂಡು ಚಕ್ಕಡಿ ಗಾಡಿಯ ಸ್ಪರ್ಧೆಯಲ್ಲಿ ಚಬ್ಯಾ-ಬೈಜಾ ಈ ಜ್ಯೋಡೆತ್ತುಗಳು ಪ್ರಥಮ ಸ್ಥಾನ ಪಡೆದರು.
ಮೊಹರಂ ಹಬ್ಬದ ನಿಮಿತ್ಯವಾಗಿ ವಿಜಯಪೂರದಿಂದ ಅಥಣಿಯವರೆಗೆ ಆರು ಜ್ಯೋಡೆತ್ತುಗಳ ಗಾಡಿಯಲ್ಲಿ ತುರಾಯಿ (ಗಂಧ) ಪಡೆದುಕೊಂಡು ಕೇವಲ 5 ಗಂಟೆಯ ಒಳಗೆ ಅಥಣಿಗೆ ತಲುಪಿದ್ದಾರೆ. ಸಾಯಂಕಾಲ ಮೆರವಣಿಗೆ ಮೂಲಕ ದೇವರಿಗೆ ಅರೆ್ಣ ಮಾಡುತ್ತಾರೆ.
ಈ ವೇಳೆ ಮಂಜುನಾಥ ಹೋಳಿಕಟ್ಟಿ, ಸುರೇಶ ಪಟ್ಟಣ, ಸಹದೇವ ಗಡದೆ, ರಮೇಶ ಗಸ್ತಿ, ಸುರೇಶ ಗಡದೆ, ಮಹಿಬೂಬ ಅಥಣಿ, ಬಸವರಾಜ ಓಸಾಲೆ ಇನ್ನೀತರು ಉಪಸ್ಥಿತ ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 