1500ನೇ ವಿಶೇಷವಾಗಿ ಈದ್ ಮಿಲಾದ್ ಆಚರಣೆ
Celebration of Eid Milad
ವಿಜಯಪು, 31 ; ನಗರದಲ್ಲಿ ಮೊಹಮ್ಮದ ಸೊಲ್ಲಲ್ಲಾಹು ಅಲೈವ ಸ್ವಲ್ಲಂ ರವರ ಈ ವರ್ಷ 1500ನೇ ವಿಶೇಷವಾಗಿ ಈದ್ ಮಿಲಾದ್ ಆಚರಣೆ ಅಸಾರ ಶರೀಫ್ ಮುತ್ತುವಲ್ಲಿ ಅಲ್ ಹಾಜ್ ಇಮ್ತಿಯಾಜ ಖಾದ್ರಿ ಮುಶ್ರೀಫ್ ಹೇಳಿಕೆ.
ವಿಜಯಪುರ ನಗರದ ಪ್ರಸಿದ್ಧ ಅಸಾರ ಮಹಲದಲ್ಲಿ ಇರುವ ಪ್ರವಾದಿ ಮಹಮ್ಮದ್ ಪೈಗಂಬರ್ ಸಲ್ಲಲ್ಲಾಹು ಅಲೈವ ಸ್ವಲ್ಲಂ ಮುಯೇ ಮುಬಾರಕ (ಕೇಶ)ದ ಪ್ರತಿ ವರ್ಷದಂತೆ ಈ ವರ್ಷ ಕೂಡ ಈದ್ ಮಿಲಾದ್ ಸಂದಲ್ ಕಾರ್ಯಕ್ರಮ ಗುರುವಾರ ದಿ. ಸೆ. 04ರಂದು ಸಾಯಂಕಾಲ 6:00 ಗಂಟೆಯಿಂದ ಬೆಳಗ್ಗೆ 6:00 ವರೆಗೆ ವಿಜೃಂಭಣೆಯಿಂದ ನೆರವರುವುದು ಹಾಗೂ ದಿನಾಂಕ:05-09-2025 ಉರುಸ ಕಾರ್ಯಕ್ರಮ ಜ್ವರಗುವದು, ಈ ವರ್ಷ 1500ನೇ ವಿಶೇಷವಾದ ಈದ್ ಮಿಲಾದ ಕಾರ್ಯಕ್ರಮಕ್ಕೆ ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಅಸಾರ ಶರೀಫ್ ಮುತ್ತುವಲ್ಲಿ ಅಲ್ ಹಾಜ್ ಇಮ್ತಿಯಾಜ ಖಾದ್ರಿ ಮುಶ್ರೀಫ್ ಹೇಳಿದರು
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 