ನೆಟ್‌ವರ್ಕ ಇಲ್ಲದ ಕಾರಣ ಜಾತಿ ಗಣತಿಯು ವಿಳಂಬ
Caste census delayed due to lack of network
ಸಂಬರಗಿ, 19 : ಗಡಿ ಗ್ರಾಮದ ತೆಗ್ಗಿನ ಪ್ರದೇಶದಲ್ಲಿ ನೆಟ್‌ವರ್ಕ ಇಲ್ಲದ ಕಾರಣ ಒಳ ಮೀಸಲಾತಿ ಜಾತಿ ಗಣತಿಯು ವಿಳಂಬವಾಗುತ್ತಿದೆ. ಸರ್ವೇ ಕಾರ್ಯಕ್ಕೆ ವಿಸ್ತಿರ್ಣ ಮಾಡಬೇಕೆಂದು ಬೆಳಗಾವಿ ಜಿಲಾ ದಲಿತ ಸಂಘರ್ಷ ಸಮೀತಿ ಅಧ್ಯಕ್ಷರಾದ ಸಂಜಯ ತಳವಳಕರ ಹೇಳಿದರು.
ಶುಕ್ರವಾರ ಶಿರೂರ ಗ್ರಾಮದಲ್ಲಿ ಮಾಹಿತಿ ನೀಡಿ ಮಾತನಾಡಿ ಅವರು ಒಳ ಮೀಸಲಾತಿ ಜಾತಿಯ ಸರ್ವೇಯನ್ನು ತಳ ಹಿಡಿಯುತ್ತಿದೆ. ಗಡಿ ಭಾಗದ 20 ಗ್ರಾಮಗಳು ತೆಗ್ಗಿನ ಪ್ರದೇಶದಲ್ಲಿ ಇದ್ದು, ಸರಿಯಾಗಿ ನೆಟ್‌ವರ್ಕ ಬರದ ಕಾರಣ ಸರ್ವೇ ಮಾಡುವ ಶಿಕ್ಷಕರಿಗೆ ಎತ್ತರದ ಪ್ರದೇಶದಲ್ಲಿ ಹೋಗಿ, ಇಲ್ಲವಾಗದರೆ ಮನೆಯ ಮೇಲೆ ಹೋಗಿ ಸರ್ವೇ ಮಾಡವ ಪರಿಸ್ಥಿತಿ ಬಂದಿದೆ. ತಾರೀಖು ಮುಕ್ತಾಯವಾಗಿದೆ. ಇನ್ನು 50ಅ ಸರ್ವೇ ಬಾಕಿ ಉಳಿದಿದೆ. ಮೇಲಾಧಿಕಾರಿಗಳು ಗಮನ ಹರಿಸಿ ಮೇ ಕೊನೆಯವರೆಗೆ ಅವಧಿಯನ್ನು ವಿಸ್ತರಿಸಬೇಕೆಂದು ಅವರು ವಿನಂತಿಸಿದರು.
ಈ ವೇಳೆ ಮಚೇಂದ್ರ ಖಂಡೆಕರ, ಪ್ರಕಾಶ ಕಾಂಬಳೆ, ಬಾಳಕೃಷ್ಣ ಬಜಂತ್ರಿ ಇನ್ನೀತರು ಉಪಸ್ಥಿತ ಇದ್ದರು.
ಅನೆಕಲ್ಲು, ಮಳೆ ಅಬ್ಬರಕ್ಕೆ 39 ಕುರಿಗಳ ಸಾವು : ಬೀದಿಗೆ ಬಂತು ಬಡವನ ಬದುಕು
ಮಳೆಯ ಅವಾಂತರ : ನದಿಯಂತಾದ ರಾಷ್ಟ್ರೀಯ ಹೆದ್ದಾರಿ, ವಾಹನಗಳು ಸಿಲುಕಿ ಪರದಾಡಿದ ಪ್ರಯಾಣಿಕರು
ಬೆಳಗಾವಿಯಲ್ಲಿ ಆನೆಕಲ್ಲು ಮಿಶ್ರಿತ ಗಾಳಿ ಮಳೆಯ ಅರ್ಭಟಕ್ಕೆ ಜನಜೀವನ ಅಸ್ತವ್ಯಸ್ತ
ಹಣ ದ್ವಿಗುಣ ಹೆಸರಲ್ಲಿ ಜನರಿಗೆ ವಂಚಿಸುತ್ತಿದ್ದ ಅಂತರಾಜ್ಯ ಖದೀಮರ ಬಂಧನ : ಗೋಕಾಕ ಪೊಲೀಸರ ಕಾರ್ಯಕ್ಕೆ ಎಸ್ ಪಿ ಶ್ಲಾಘನೆ
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ 