ಪ್ರಚೋದನಕಾರಿ ಹೇಳಿಕೆ ನೀಡಿದ ಯತ್ನಾಳ ವಿರುದ್ಧ ಸಿಪಿಐಎಂ ಪ್ರತಿಭಟನೆ
CPI(M) protests against Yatnal for making provocative statements
ಕೊಪ್ಪಳ 18: ದಲಿತ ಮಹಿಳೆ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಆರೋಪದ ಮೇಲೆ ವಿಜಯಪುರ ಕ್ಷೇತ್ರದ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಸುದ್ದಿವಾಹಿನಿ ಯೊಂದಕ್ಕೆ ನಾಡಹಬ್ಬದಸರಾ ಉದ್ಘಾಟನೆ ಮಾಡುತ್ತಿರುವ ಬಗ್ಗೆ ಹೇಳಿಕೆ ನೀಡುವ ಬರದಲ್ಲಿ ಯತ್ನಾಳ್ ಸನಾತನಧರ್ಮದವರು ಮಾತ್ರದಸರಾದಲ್ಲಿ ಚಾಮುಂಡಿದೇವಿಗೆ ಹೂ ಮುಡಿಸಬೇಕು ಹೊರತು ದಲಿತ ಮಹಿಳೆಗೂ ಇದಕ್ಕೆ ಅವಕಾಶವಿಲ್ಲ ಎಂದು ಪ್ರಚೋದನಕಾರಿ ಹೇಳಿಕೆ ನೀಡಿರುವ ಯತ್ನಾಳ ಅವರ ಹೇಳಿಕೆ ಖಂಡಿಸಿ. ದಲಿತ ವಿರೋಧಿ ಹೇಳಿಕೆಯನ್ನು ನೀಡಿ ಸನಾತನಧರ್ಮದ ಹೆಸರಿನಲ್ಲಿ ಕೋಮು ಭಾವನೆ ಕೆರಳಿಸಿದ ಬಸವನಗೌಡ ಯತ್ನಾಳ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಿಪಿಐಎಂ ಪಕ್ಷಜಿಲ್ಲಾ ಸಮಿತಿ ಕೊಪ್ಪಳ. ನಗರದ ಬಸ್ ನಿಲ್ದಾಣ ಹತ್ತಿರಕನಕದಾಸ ವೃತ್ತದ ಬಳಿ ಪ್ರತಿಭಟನೆ ನಡೆಸಿ ದಲಿತ ಮಹಿಳೆಯರಿಗೆ ಹೂ ಮುಡಿಸಲುಅವಕಾಶವಿಲ್ಲಎಂದು ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ದಲಿತ ಸಮುದಾಯಕ್ಕೆಅವರುಅವಮಾನ ಮಾಡಿದ್ದಾರೆ.
ಯತ್ನಾಳ ನಿತ್ಯ ಪ್ರಚೋದನಕಾರಿ ಹಾಗೂ ಕೋಮು ಸಂಘರ್ಷದ ಹೇಳಿಕೆಗಳನ್ನು ನೀಡುತ್ತಿದ್ದುಅವರ ವಿರುದ್ಧ ಕಾನೂನು ಕ್ರಮ ಜರುಗಿಸಿ ಕೂಡಲೇ ಬಂಧನಕ್ಕೆ ಒಳಪಡಿಸಬೇಕು ಎಂದು ಹೋರಾಟದ ಮೂಲಕ ಸಿಪಿಐಎಂ ಪಕ್ಷ ಬಲವಾಗಿ ಒತ್ತಾಯಿಸುತ್ತದೆ.
ಜಿಲ್ಲಾ ಕಾರ್ಯದರ್ಶಿಗಳು. ನಿರುಪಾದಿ ಬೆಣಕಲ್ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರು. ಸುಂಕಪ್ಪಗದಗ್ ನೇತೃತ್ವ ವಹಿಸಿದ ಮುಖಂಡರು ನಿರುಪಾದಿ ಬೆಣಕಲ್ ಸುಂಕಪ್ಪಗದಗ್ ಹುಸೇನಪ್ಪಕೆ ಹುಲಿಗೆಮ್ಮ ಜಿ ಮಂಜುನಾಥಡಗ್ಗಿ ಕಾಸಿಂಸಾಬ್ ಸರ್ದಾರ್ ಲಕ್ಷ್ಮಿದೇವಿ ಸೋನಾರೆ. ಬಸವರಾಜ್ ಆನೆಗುಂದಿ ಶಿವು ಬೆಣಕಲ್ ಮುತ್ತಣ್ಣ ಬೆಣಕಲ್ ಫಕೀರಮ್ಮ ಮಿರಗನತಂಡಿಅಮರವ್ವಗದಗ್ ಹುಲುಗಪ್ಪ ಗೋಕಾವಿ. ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 