ಕಾರವಾರ ಜಿಲ್ಲೆಯಲ್ಲಿ 94 ಜನರಿಗೆ ಕೋವಿಡ್
Covid
ಉತ್ತರ ಕನ್ನಡ ಜಿಲ್ಲೆಯಲ್ಲಿ ೯೪ ಜನರಿಗೆ ಕೋವಿಡ್ ಪಾಜಿಟಿವ್ :
೧೦೫ ಜನ ಗುಣಮುಖ ;
ಯಾವುದೇ ಸಾವು ನೋವಿಲ್ಲ
ಕಾರವಾರ ಅ.21 : ಉತ್ತರ ಕನ್ನಡ ಜಿಲ್ಲೆಯಲ್ಲಿ ಬುಧುವಾರ ೯೪ ಜನರಿಗೆ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿವೆ. ಜಿಲ್ಲೆಯಲ್ಲಿ ಕೋವಿಡ್ ಪೀಡಿತರ ಸಂಖ್ಯೆ ಆತಂಕಕ್ಕೆ ಕಾರಣವಾಗಿದೆ. ಇದೇ ದಿನ ೧೦೫ ಜನ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.
ಕೋವಿಡ್ ಬಾಧಿತರು : ಕೋವಿಡ್ ಪಾಜಿಟಿವ್ ಪೀಡಿತರು ಕಾರವಾರದಲ್ಲಿ ೬ ಜನರಿಗೆ , ಅಂಕೋಲಾ ೫, ಕುಮಟಾದಲ್ಲಿ ೮, ಹೊನ್ನಾವರದಲ್ಲಿ ೭, ಭಟ್ಕಳದಲ್ಲಿ ೦, ಶಿರಸಿಯಲ್ಲಿ ೧೦, ಸಿದ್ದಾಪುರ ೨, ಯಲ್ಲಾಪುರದಲ್ಲಿ ೧, ಮುಂಡಗೋಡಿನಲ್ಲಿ ೪೯ , ಹಳಿಯಾಳದಲ್ಲಿ ೫, ಹಾಗೂ ಜೋಯಿಡಾದಲ್ಲಿ ೧ ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ.
೧೦೫ ಜನ ಗುಣಮುಖರಾಗಿ ಬಿಡುಗಡೆ : ಕಾರವಾರದಲ್ಲಿ ೮ ಜನರಿಗೆ , ಅಂಕೋಲಾ ೫, ಕುಮಟಾದಲ್ಲಿ ೧೧, ಹೊನ್ನಾವರದಲ್ಲಿ ೨೯, ಭಟ್ಕಳದಲ್ಲಿ ೦, ಶಿರಸಿಯಲ್ಲಿ ೧೪, ಸಿದ್ದಾಪುರ ೦, ಯಲ್ಲಾಪುರದಲ್ಲಿ ೦, ಮುಂಡಗೋಡಿನಲ್ಲಿ ೩೮ , ಹಳಿಯಾಳದಲ್ಲಿ ೦, ಹಾಗೂ ಜೋಯಿಡಾದಲ್ಲಿ ೦ ಜನ ಕೋವಿಡ್ ನಿಂದ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.
ಈವರೆಗೆ ಜಿಲ್ಲೆಯ ೧೨೩೧೨ ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು, ೧೦೯೪೨ ಜನ ಗುಣಮುSರಾಗಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ ನಿಂದ ಒಟ್ಟು ಸಾವಿನ ಸಂಖ್ಯೆ ೧೬೦ .
48 ಗಂಟೆಯಲ್ಲಿ ಮನೆಗಳ್ಳರಿಬ್ಬರ ಬಂಧನ : 21,02 ಲಕ್ಷ ಮೌಲ್ಯದ 154.6 ಗ್ರಾಂ ಚಿನ್ನಾಭರಣ ವಶಕ್ಕೆ
ಕನ್ನಡ ಭಾಷೆಯ ನಾಮಫಲಕಗಳ ಹರಿದು ಹಾಕಿದ ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳಿ
ಕ್ಷುಲ್ಲಕ ಕಾರಣದಿಂದ ಕಲ್ಲಿನಿಂದ ಜಜ್ಜಿ ವ್ಯಕ್ತಿಯ ಹತ್ಯೆ : ಕಿತ್ತೂರು ಪೊಲೀಸರಿಂದ ಆರೋಪಿ ಬಂಧನ
ತಲ್ವಾರ್ ಹಲ್ಲೆ: ಒಂದೇ ಗಂಟೆಯಲ್ಲಿ 6 ಆರೋಪಿಗಳ ಬಂಧಿಸಿದ ಮಾಳಮಾರುತಿ ಪೋಲೀಸರು : ತನಿಖೆ ಚುರುಕು
ಹಳೇಯ ವೈಷಮ್ಯ : ಮೂವರ ಮೇಲೆ ತಲ್ವಾರ್ ನಿಂದ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ 