ಜನ್ಮ ದಿನ: ಕಾರ್ಮಿಕ ರಿಂದ ಕೇಕ್ ಕತ್ತರಿಸಿ ಆಚರಣೆ
Birthday: Cake cutting celebration from labor
ಹೂವಿನಹಡಗಲಿ 26- ಪಟ್ಟಣದ ಎಂ.ಎಸ್.ಕರಿಬಸವನಗೌಡ ಅವರು ಬೆಂಗಳೂರು ನಲ್ಲಿ ಡಿಸಿಪಿ ಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಅವರ 56ನೇ ಹುಟ್ಟು ಹಬ್ಬವನ್ನು ಅವರ ಅಭಿಮಾನಿ ಮಾಜಿ ಪುರಸಭೆ ಸದಸ್ಯ ಬಿ.ಸಿದ್ದೇಶ್ ಅವರು ಗುರುವಾರ ತಮ್ಮ ಜಮೀನಿನಲ್ಲಿ ಬಂದ ಮಹಿಳಾ ಕಾರ್ಮಿಕರ ಜತೆಯಲ್ಲಿ ಕೆಕ್ ಕತ್ತರಿಸಿ ಹುಟ್ಟು ಹಬ್ಬವನ್ನು ಅರ್ಥಪೂರ್ಣ ವಾಗಿ ಆಚರಿಸಿದರು.
ವೃತ್ತಿ ಯಲ್ಲಿ ಪೋಟೋ ಗ್ರಾಫರ್ ಆದ ಭಿ.ಸಿದ್ದೇಶ ಅವರು ಬೆಂಗಳೂರು ನಲ್ಲಿಪೊಲೀಸ್ ಇಲಾಖೆಯಲ್ಲಿ ಡಿಸಿಪಿಯಾದ ಕರಿಬಸವನಗೌಡ 56ನೇ ಹುಟ್ಟುಹಬ್ಬವನ್ನು ತಮ್ಮ ಹೊಲದಲ್ಲಿ ಮೆಕ್ಕೆಜೋಳ ಬಿತ್ತಿದ್ದು .ಕಳೆ ತೆಗೆಯಲಿಕ್ಕೆ ಬಂದಿದ್ದ ಮಹಿಳಾ ಕಾರ್ಮಿಕರ ಮೂಲಕ ಕೆಕ್ ಕತ್ತರಿಸಿ .ಸಿಹಿ ಹಂಚಿ ಅರ್ಥಪೂರ್ಣ ವಾಗಿ ಜನ್ಮದಿನ ಆಚರಿಸಿ ಸಂಭ್ರಮಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 