ಮಿನಿ ವಿಧಾನಸೌಧ ಶಾಲೆಗೆ ಎಸ್ಡಿಎಂಸಿ ಅಧ್ಯಕ್ಷರಾಗಿ ಬಿಚ್ಚುಗತ್ತಿ ದಾದಾಪೀರ್ ಆಯ್ಕೆ
Bichugatti Dadapir elected as SDMC president for Mini Vidhana Soudha School
ಹೂವಿನ ಹಡಗಲಿ 16: ಪಟ್ಟಣದ ಮಿನಿ ವಿಧಾನಸೌಧ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೂತನ ಎಸ್ಡಿಎಂಸಿ ಶಾಲಾ ಅಭಿವೃದ್ಧಿ ಹಾಗೂ ಮೇಲು ಉಸ್ತುವಾರಿ ಸಮಿತಿಗೆಅಧ್ಯಕ್ಷರಾಗಿ ಬಿಚ್ಚುಗತ್ತಿದಾದಾ ಪೀರ್ಅವರನ್ನುಇತ್ತೀಚೆಗೆಆಯ್ಕೆ ಮಾಡಲಾಯಿತುಉಪಾದ್ಯಕ್ಷರಾಗಿ ಶೋಭಾ.ಸದಸ್ಯರಾಗಿ ಪವಿತ್ರ.ಮಂಜುಳಾ.ಕೋಟೆಪ್ಪ.ಇಸ್ಮಾಯಿಲ್ಜಮೀರ.ಮಲ್ಲನಗೌಡ. ಶಕುಂತಲ.ದೀಪಾ. ಮಾಲಾ.ರಾಜಿಯಾಬಾನು.ಸುರೇಶನಾಯ್ಕ.ಶ್ವೇತಾ.ರವಿನಾಯ್ಕ.ಅಶೋಕ ನಾಯ್ಕ.ಪ್ರಕಾಶನಾಯ್ಕ.ಪೀರನಾಯ್ಕ ಸೇರಿದಂತೆ 6ಜನ ಪದ ನಿಮಿತ್ತ.ನಾಮ ನಿರ್ಧೇಕರನ್ನುಆಯ್ಕೆ ಮಾಡಲಾಯಿತು.ಇದೇ ವೇಳೆ ಪದಾಧಿಕಾರಿಗಳನ್ನು ಶಾಸಕ ಕೃಷನಾಯ್ಕ ಅಭಿನಂದಿಸಿದರು.ಮುಖಂಡರಾದ ವಾರದಗೌಸ್. ಮೋಹಿದ್ದೀನ್, ಕಪಾಲಿ, ಮೋಸಿನ್ ಅಲಿ, ಮಾಡ್ರನ್ಟೈಲರ್ಖಾಜಾಇದ್ಧರು.
ಚುಚ್ಚುಮದ್ದು ನೀಡಿ ಪತಿ ಹತ್ಯೆ ಮಾಡಿದ್ದ ಪತ್ನಿ, ಪ್ರೀಯಕರ: ಸಮಾಧಿಯಿಂದ ಮಾಜಿ ಸೈನಿಕನ ಶವ ಹೊರಕ್ಕೆ, ತನಿಖೆ ಚುರುಕು
ತಿಲಾರಿ ಘಾಟ್ ಅರಣ್ಯದಲ್ಲಿ ಬೆಳಗಾವಿ ಮಹಿಳೆಯ ಹತ್ಯೆ: ಮಹಾ ಪೊಲೀಸರಿಂದ 3 ಬಂಧನ, ಅನಾಥ ಶವ ಪ್ರಕರಣಕ್ಕೆ ರೋಚಕ ತಿರುವು
ಕುಟುಂಬ ಸಮೇತ ಯಲ್ಲಮ್ಮನ ದರ್ಶನ ಪಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಪೊಲೀಸರ ವಾಹನ ಮೇಲೆ ಮುಗುಚಿಬಿದ್ದ ಲಾರಿ: ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರು ಓರ್ವನಿಗೆ ಗಾಯ
ಕನ್ನಡಪರ ನಿರ್ಣಯಕ್ಕೆ ಮುಂದಾದ ಶಾಸಕ ಸೇಠ್ ಗೆ ಎಚ್ಚರಿಕೆ, ಗೊಡ್ಡು ಬೆದರಿಕೆ ಹಾಕಿದ ಝಫಾ ಮುಖಂಡ
ಸಿಸಿಬಿ ಪೊಲೀಸರ ದಾಳಿ: 10.31 ಲಕ್ಷ ಮೌಲ್ಯದ ಹೆರಾಯಿನ್, ವಸ್ತುಗಳ ವಶ ; ಮೂವರ ಬಂಧನ 