ಭಾಗವ್ವ ಹಾಲಪ್ಪ ವಡೇರ ನಿಧನ

Bhagavva Halappa Vader passed away

ಬೆಟಗೇರಿ 20: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ನಿವಾಸಿ, ಸ್ಥಳೀಯ ವಡೇರ ಸಮುದಾಯದ ಹಿರಿಯರಾದ ಭಾಗವ್ವ ಹಾಲಪ್ಪ ವಡೇರ(66)ಇವರು ಗುರುವಾರ ಫೆ.20ರಂದು ನಿಧನರಾದರು.  

ಮೃತರು ಇಬ್ಬರು ಪುತ್ರರು, ನಾಲ್ಕು ಜನ ಪುತ್ರಿಯರು, ಸೊಸೆಯಂದಿರು, ಮೊಮ್ಮಕ್ಕಳು, ಅಳಿಯಂದಿರು ಸೇರಿದಂತೆ ಅಪಾರ ಬಂದು-ಬಳಗವನ್ನಗಲಿದ್ದಾರೆ.