ಬಳ್ಳಾರಿ: ಉಪಚುನಾವಣೆ: 24 ನಾಮಪತ್ರಗಳ ಸಲ್ಲಿಕೆ
ಬಳ್ಳಾರಿ 18: ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಸೋಮವಾರದವರೆಗೆ 24 ನಾಮಪತ್ರಗಳು ಸಲ್ಲಿಕೆ ಆಗಿವೆ ಎಂದು ವಿಜಯನಗರ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಶೇಖ್ ತನ್ವೀರ್ ಅಸೀಫ್ ತಿಳಿಸಿದ್ದಾರೆ.
ನಾಮ ಪತ್ರ ಸಲ್ಲಿಸಿದವರ ವಿವರ:
ಎನ್.ರಾಮಕೃಷ್ಣ ಮತ್ತು ಎಸ್.ಸುವರ್ಣ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್) ತಲಾ 1 ನಾಮಪತ್ರ, ಎನ್.ಎಂ.ನಬೀ ಅವರು -2 ನಾಮಪತ್ರ ಸಲ್ಲಿಕೆ (ಜೆಡಿಎಸ್), ವೆಂಕಟ್ ರಾವ್ ಘೋರ್ಪಡೆ (ಭಾರತೀಯ ರಾಷ್ಟ್ರೀಯ ಕಾಂಗ್ರೆಸ್), ಆನಂದ್ ಸಿಂಗ್-2 ನಾಮಪತ್ರ (ಬಿಜೆಪಿ), ಶಬ್ಬಿರ್.ಹೆಚ್ (ಬಹುಜನ ಸಮಾಜ ಪಕ್ಷ), ಲಂಬಾಣಿ ಮಹೇಶ್ (ಉತ್ತಮ ಪ್ರಜಾಕೀಯ ಪಕ್ಷ), ಪ.ಯ.ಗಣೇಶ್ (ಕನರ್ಾಟಕ ರಾಷ್ಟ್ರ ಸಮಿತಿ), ಮಮತಾ (ನ್ಯಾಷನಲಿಸ್ಟ್ ( ರಾಷ್ಟ್ರವಾದಿ) ಕಾಂಗ್ರೆಸ್ ಪಕ್ಷ), ಪಕ್ಷೇತರ ಅಭ್ಯಥರ್ಿಗಳಾಗಿ ಕಿಚಿಡಿ ಕೊಟ್ರೇಶ್ -2 ನಾಮಪತ್ರ, ಕವಿರಾಜು-2 ನಾಮಪತ್ರ, ರಾಮಕೃಷ್ಣ - 2 ನಾಮಪತ್ರ, ಕಂಡಕ್ಟರ್ ಪಂಪಾಪತಿ, ಮಲ್ಲಪ್ಪ ಪೂಜಾರಿ, ಪರಶುರಾಮ್ ಕಲಾಲ್, ಕೆ.ಉಮೇಶ್, ಮಾರ್ಕಂಡಪ್ಪ, ಸಿ.ಎಂ.ಮಂಜುನಾಥ್, ಅಲಿ ಹೊನ್ನೂರ್ ತಲಾ 1 ನಾಮಪತ್ರಗಳು ಸಲ್ಲಿಸಿದ್ದಾರೆ.
ಬೆಳಗಾವಿಗೆ ಮೋಹನ್ ಭಾಗವತ್ ಭೇಟಿ: 9 ದಿನ ಡ್ರೋನ್ ಹಾರಾಟಕ್ಕೆ ನಿಷೇಧ, 3 ಸ್ಥಳಗಳು ರೆಡ್ ಝೋನ್ : ಡಿಸಿ ಆದೇಶ
ಕೋಲ್ಕತ್ತಾ ಟಿಎಂಸಿ ಕಚೇರಿ ವಿವಾದದ ಮೇಲೆ ಬಂಡಾಯ ಗುಂಪಿಗೆ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ, “ಸಂಸ್ಥೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಸಾಧ್ಯವಿಲ್ಲ” ಎಂದು ಹೇಳಿಕೆ
ಸಿಸಿಬಿ ಪೊಲೀಸರ ದಾಳಿ–4.96 ಲಕ್ಷ ಮೌಲ್ಯದ ಹೆರಾಯಿನ್ ವಶ, ಓರ್ವ ಬಂಧನ
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ 