ಬೀರಪ್ಪ ಬನ್ನವಗೋಳ ನಿಧನ

Beerappa Bannavagola passed away

ಚಿಕ್ಕೋಡಿ 09: ತಾಲ್ಲೂಕಿನ ಕರಗಾಂವ ಗ್ರಾಮದ ನಿವಾಸಿ ಬೀರಪ್ಪ ಭರಮಪ್ಪ ಬನ್ನವಗೋಳ ವಯಸ್ಸು 34 ರವಿವಾರ ದಿ. 8 ರಂದು ನಿಧನರಾದರು. 

ಅವರು ಇಬ್ಬರು ಹೆಣ್ಮಕ್ಕಳು, ಒಬ್ಬ ಮಗ, ಪತ್ನಿ ಮತ್ತು ಅಪಾರ ಬಂಧು ಬಳಗ ವನ್ನು ಅಗಲಿದ್ದಾರೆ.