ಎಸ್ಎಫ್ಐ ವತಿಯಿಂದ ಶ್ರದ್ಧಾಂಜಲಿ
ಲೋಕದರ್ಶನವರದಿ
ಹಾವೇರಿ21 : ಇಲ್ಲಿನ ಶಿವಾಜಿ ನಗರದ 4ನೇ ಕ್ರಾಸಿನಲ್ಲಿರುವ ಮೆಟ್ರಿಕ್ ನಂತರ ವಿದ್ಯಾಥರ್ಿ ನಿಲಯದಲ್ಲಿ ಪರಮಪೂಜ್ಯ ತುಮಕೂರಿನ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮಿಜಿಯವರ ಲಿಂಗೈಕೆ ನಿಮಿತ್ಯ ಭಾರತ ವಿದ್ಯಾಥರ್ಿ ಪೆಡರೇಶನ್ (ಎಸ್ಎಫ್ಐ) ಜಿಲ್ಲಾ ಘಟಕದ ವತಿಯಿಂದ ಮೌನಾಚಾರಣೆ ಹಾಗೂ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಎಸ್ಎಫ್ಐ ಮುಖಂಡ ಬಸವರಾಜ ಭೋವಿ ಮಾತನಾಡಿ ಶಿಕ್ಷಣ ಕ್ಷೇತ್ರ ಅಪಾರ ಸಾಧನೆಗೈದ. ಅನ್ನ.ಅಕ್ಷರ ಹಾಗೂ ಜ್ಞಾನ ದಾಸೋಹಕ್ಕೆ ಹೆಸರಾದ ನಾಡಿನ ಹೆಸರಾಂತ ಪ ಎಸ್ಎಫ್ಐ ಮುಖಂಡ ಬಸವರಾಜ ಭೋವಿ ಮಾತನಾಡಿ ಶಿಕ್ಷಣ ಕ್ಷೇತ್ರ ಅಪಾರ ಸಾಧನೆಗೈದ. ಅನ್ನ.ಅಕ್ಷರ ಹಾಗೂ ಜ್ಞಾನ ದಾಸೋಹಕ್ಕೆ ಹೆಸರಾದ ನಾಡಿನ ಹೆಸರಾಂತ ಪರಮಪೂಜ್ಯರಾದ ತುಮಕೂರಿನ ಸಿದ್ಧಗಂಗಾ ಶ್ರೀ ಶಿವಕುಮಾರ ಸ್ವಾಮಿಜಿಯವರ ಲಿಂಗೈಕ್ಯತೆಯಿಂದ ಲಕ್ಷಾಂತರ ವಿದ್ಯಾಥರ್ಿಗಳನ್ನು ಅಗಲಿದ್ದಾರೆ ಅವರಿಗೆ ವಿದ್ಯಾಥರ್ಿ ರಂಗ ಪರವಾಗಿ ಅವರಿಗೆ ದೇವರು ಶಾಂತಿ ದೊರಕಿಸಲಿ ಎಂದು ಪ್ರಾರ್ಥನೆ ಮಾಡುತ್ತೇವೆ ಎಂದರು. ಈ ಸಂದರ್ಭದಲ್ಲಿ ವಾರ್ಡನ್ ಕೆಎಂ ಕಾಮ್ಳೆ.ಸಿದ್ದಪ್ಪ ಹೊಸಮನಿ.ಸುಭಾಸ ಎಂಕೆ.ಯುವರಾಜ ನಾಯ್ಕ. ಸಂತೋಷ ಲಮಾಣಿ. ಮೋಹನ ಆರ್.ಬಿ ರಘು ನಾಯ್ಕ ವಿದ್ಯಾಥರ್ಿಗಳು ಭಾಗಿಯಾಗಿದ್ದರು
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 