ಬಸವೇಶ್ವರ ವಿದ್ಯಾವರ್ಧ ಸಂಘ ಆನಂದಪುರ ಪರಿಸರ ದಿನಾಚರಣೆ
Basaveshwar Vidyavardha Sangh Anandpur Environment Day Celebration
ಲೋಕದರ್ಶನ ವರದಿ
ಯಮಕನಮರಡಿ 05: ಸಮೀಪದ ಆನಂದಪುರ ಶ್ರೀಮತಿ ಸುಶೀಲ ಮಲಕಾರ ಕನ್ನಡ ಮಾಧ್ಯಮ ಶಾಲಾ ಅವರಣದಲ್ಲಿ ದಿನಾಂಕ್ 5 ರಂದು ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು ಶಾಲೆಯ ಶಿಕ್ಷಕಿಯ ತರ ಬಳಗ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಹಸಿರು ಗಿಡ ನೆಟ್ಟು ಪರಿಸರ ದಿನಾಚರಣೆ ಆಚರಿಸಲಾಯಿತು ಈ ಸಂದರ್ಭ ದಲ್ಲಿ ಪರಿಸರ ಬಗ್ಗೆ ಶಿಕ್ಷಕರು ಶಿಕ್ಷಕಿಯರು ಶಾಲಾ ಮಕ್ಕಳಿಗೆ ಕಾರ್ಮಿಕವಾಗಿ ತಿಳಿಸಿ ಹೇಳಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 