ಮಹಾಲಕ್ಷ್ಮೀ ಜಾತ್ರೆಯಲ್ಲಿ ಸತ್ಯವಾನ ಸಾವಿತ್ರಿ ಬೈಲಾಟ ಪ್ರದರ್ಶನ
Bailata performance by Satyavana Savitri at Mahalakshmi Fair
ಗೋಕಾಕ 07: ಪ್ರಸಕ್ತ 2025 ರ ಶ್ರೀ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವದಲ್ಲಿ ಗೋಕಾಕ ಜಾನಪದ ರಂಗಭೂಮಿ ಕಲಾವಿದ ಈಶ್ವರಚಂದ್ರ ಶಿವಪುತ್ರ್ಪ ಬೆಟಗೇರಿ ಅವರ ನಿರ್ದೇಶನದಲ್ಲಿ ಶ್ರೀ ಲಕ್ಷ್ಮೀದೇವಿ ಸಣ್ಣಾಟ ಸಂಘ, ಅಂಬಿಗೇರ ಗಲ್ಲಿ ಗೋಕಾಕ ಇವರು ‘ಸತ್ಯವಾನ ಸಾವಿತ್ರಿ’ ಬೈಲಾಟ ಪ್ರದರ್ಶಿಸಲಾಯಿತು.
ಅಶ್ವಪತಿ ಮಹಾರಾಜನಾಗಿ ಕಲಾ ತಂಡದ ಮುಖ್ಯಸ್ಥ ಅವರಗೋಳದ ಲಕ್ಷ್ಮಣ ಕಾಡಪ್ಪ ಪೂಜೇರಿ, ನಾರದ ಹಾಗೂ ಮಹಾರಾಣಿ ಮಾಲ್ವಿದೇವಿಯಾಗಿ ಮೆಳವಂಕಿಯ ಲಕ್ಕಪ್ಪ ಯಮನಪ್ಪ ಪೂಜೇರಿ, ಯಮಧರ್ಮನಾಗಿ ಶಿಂಗಳಾಪುರದ ಸುರೇಶ ಕಲ್ಲಪ್ಪ ಹರಗೋಲಿ, ದುಮ್ಮತ್ಸೇನ ಮಹಾರಾಜನಾಗಿ ನಾಮದೇವ ಹರಿಜನ, ಬ್ರಹ್ಮದೇವ ಹಾಗು ಸತ್ಯವಾನನಾಗಿ ತುಕಾರಾಮ ಮುತ್ನಾಳ, ಶ್ರೀದೇವಿ ಮತ್ತು ಸಾವಿತ್ರಿ ಪಾತ್ರದಲ್ಲಿ ಗೋಕಾಕದ ಸಾಹಿತಿ ಈಶ್ವರಚಂದ್ರ ಬೆಟಗೇರಿ ಅಭಿನಯಿಸಿದರು.
ಹಿನ್ನೆಲೆ ಸಂಗೀತದಲ್ಲಿ ಹಾರ್ಮೋನಿಯಂ ವಾದಕರಾಗಿ ಶಿವಾನಂದ ದುಂಡಪ್ಪ ಗುರವ ಹಾಗ ದುರದುಂಡಿ ಗ್ರಾಮದ ಬಸವರಾಜ ಕಲ್ಲಪ್ಪ ಬಡಿಗೇರ, ತಬಲಾ ವಾದಕರಾಗಿ ಉದಗಟ್ಟಿಯ ಭೀಮಶೆಪ್ಪ ಲಕ್ಷ್ಮಣ ಹುಲೆಣ್ಣವರ, ತಾಳವಾದನದಲ್ಲಿ ಶಿರಹಟ್ಟಿ ಗ್ರಾಮದ ಮಲ್ಲಪ್ಪ ದುಂಡಪ್ಪ ಡಂಗ, ಶ್ರೀಕಾಂತ ವಿಠ್ಠಲಪ್ಪ ಅಂಬಿ, ಮಹಾಂತೇಶ ಮಠಪತಿ, ತಿಪ್ಪಯ್ಯ ಗುರುಲಿಂಗಯ್ಯ ಮಠಪತಿ ಸಾಥ್ ನೀಡಿದರು.
ಭಾಗವತರಾಗಿ ಈಶ್ವರ ಅರ್ಜುನಪ್ಪ ಗಡಕರಿ, ಪ್ರಭಾ ಶುಗರ್‌ದ ಇಸಾಮುದ್ದೀಮ ದೇಸಾಯಿ, ಅಡಿಬಟ್ಟಿಯ ಕಲ್ಲಯ್ಯ ಮಠಪತಿ, ಮಹಾದೇವ ಹತಪಾಕಿ ಮುಂತಾದವರು ಸಹಕರಿಸಿದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 