ಬಾಬು ಜಗಜೀವನರಾಮ ಅವರ ಜನ್ಮ ದಿನಾಚರಣೆ

Babu Jagjivanaram's birthday celebration

ಬಾಬು ಜಗಜೀವನರಾಮ ಅವರ ಜನ್ಮ ದಿನಾಚರಣೆ  

ರಾಣಿಬೆನ್ನೂರ 6:  ಇಲ್ಲಿನ ತಾಲೂಕ ಪಂಚಾಯತ ಸಭಾಭವನದಲ್ಲಿ ಶನಿವಾರ ತಾಲೂಕಾ ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ, ನಗರಸಭೆ, ವಿವಿಧ ಸಮಾಜದ ಸಂಘಟನೆಗಳ ಆಶ್ರಯದಲ್ಲಿ ಹಸಿರು ಕ್ರಾಂತಿಯಹರಿಕಾರ ಮಾಜಿ ಉಪಪ್ರಧಾನಿ ಬಾಬು ಜಗಜೀವನರಾಮ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.  

  ಶಾಸಕ ಪ್ರಕಾಶಕೋಳಿವಾಡ ಅವರು ಬಾಬು ಜಗಜೀವನರಾಮ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.     ಉಪ ತಹಶೀಲ್ದಾರ ಕಾರಗಿ, ಪೌರಾಯುಕ್ತ ಪಕ್ಕೀರ​‍್ಪ ಇಂಗಳಗಿ,  ಡಾ.ರಾಜು ಶಿರೂರ, ಸಿಡಿಪಿಓ ಪಾರ್ವತಿ, ಸಹಾಯಕ ಕೃಷಿ ಅಧಿಕಾರಿ ಶಾಂತಮಣಿ ಜಿ, ಪಶು ಅಧಿಕಾರಿ ನೀಲಕಂಠ ಅಂಗಡಿ, ಸಹಾಯಕ ನಿದೇಶಕರು ನೂರಅಹ್ಮದ್ ಹಲಗೇರಿ,  ಸಮಾಜ ಕಲ್ಯಾಣ ಅಧಿಕಾರಿ ಮಾಲತೇಶ ಸಿ.ಬಿ., ನಗರ ಯೋಜನಾ ಪ್ರಾಧಿಕಾರ ಕಾರ್ಯದರ್ಶಿ ರವಿಕಿರಣ, ಇಂಜಿನಿಯರ್ ರಾಕೇಶ ರೆಡ್ಡಿ, ಚಂದ್ರಣ್ಣ ಬೇಡರ, ಸಣ್ಣತಮ್ಮಪ್ಪ ಬಾರ್ಕಿ,ಮೈಲಪ್ಪ ದಾಸಪ್ಪನವರ, ಮೈಲಪ್ಪ ಗೋಣಿಬಸಮ್ಮನವರ, ಪ್ರಕಾಶ ಪೂಜಾರ, ಪುಟ್ಟಪ್ಪ ಮರಿಯಮ್ಮನವರ, ಹನುಮಂತಪ್ಪ ಕಬ್ಬಾರ,ಮಲ್ಲೇಶಪ್ಪ ಮದ್ಲೇರ, ಶ್ರೀ ಧರ ಚಲವಾದಿ, ಭರತರೆಡ್ಡಿ, ಶ್ರೀಕಾಂತ ಬಣಕಾರ ಇದ್ದರು.  

ಫೋಟೊ:06ಆರ್‌ಎನ್‌ಆರ್01ರಾಣಿಬೆನ್ನೂರ: ಇಲ್ಲಿನ ತಾಲೂಕ ಪಂಚಾಯತ ಸಭಾಭವನದಲ್ಲಿ ಶನಿವಾರ ತಾಲೂಕಾ ಆಡಳಿತ ಮತ್ತು ಸಮಾಜ ಕಲ್ಯಾಣ ಇಲಾಖೆ, ನಗರಸಭೆ, ವಿವಿಧ ಸಮಾಜದ ಸಂಘಟನೆಗಳ ಆಶ್ರಯದಲ್ಲಿ ಹಸಿರು ಕ್ರಾಂತಿಯಹರಿಕಾರ ಮಾಜಿ ಉಪಪ್ರಧಾನಿ ಬಾಬು ಜಗಜೀವನರಾಮ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.