ತಾಲೂಕು ವಕೀಲರ ಸಂಘದ ನೂತನ ಅಧ್ಯಕ್ಷರಾಗಿ ಅಯೋಧಿ ಹರೀಷ ಆಯ್ಕೆ
Ayodhi Harish elected as the new President of the Taluk Advocates' Association
ಲೋಕದರ್ಶನ ವರದಿ
ಕಂಪ್ಲಿ 30: ಪಟ್ಟಣದ ಮಾರುತಿ ನಗರ ನಾಯ್ಯಾಲಯದಲ್ಲಿ ಕಂಪ್ಲಿ ತಾಲೂಕು ವಕೀಲರ ಸಂಘದ ಸಭೆ ಶನಿವಾರ ನಡೆಯಿತು. ಈ ಸಭೆಯಲ್ಲಿ ತಾಲೂಕು ವಕೀಲರ ಸಂಘದ ನೂತನ ಪಧಾದಿಕಾರಿಗಳನ್ನು ಆಯ್ಕೆ ಮಾಡಲಾಯಿತು. ತಾಲೂಕು ವಕೀಲ ಸಂಘದ ನೂತನ ಅಧ್ಯಕ್ಷರಾಗಿ ಅಯೋಧಿ ಹರೀಷ, ಉಪಾಧ್ಯಕ್ಷರಾಗಿ ಕೆ.ಎಚ್.ಹುಲುಗಣ್ಣ, ಪ್ರಧಾನ ಕಾರ್ಯದರ್ಶಿಯಾಗಿ ಟಿ.ಶಿವಪ್ಪ, ಜಂಟಿ ಕಾರ್ಯದರ್ಶಿಯಾಗಿ ಎನ್.ಮಾರುತಿ, ಖಾಜಾಂಚಿಯಾಗಿ ವಿಜಯಲಕ್ಷೀ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜಿ.ಪ್ರಕಾಶ, ಜಿ.ಮಾರುತಿಸಿಂಗ್, ಕೆ.ನಾಗರಾಜ, ಕೆ.ಸಿ.ಶರಣಪ್ಪ, ತುಳಿಸಿ, ಎಸ್.ನಟರಾಜ, ಮನೋಜಕುಮಾರ ದಾನಪ್ಪ, ಟಿ.ಜಗದೀಶ, ಕೆ.ಶಾಂತಕುಮಾರ ಸರ್ವಾನುಮತದಿಂದ ಆಯ್ಕೆಗೊಂಡರು. ನಂತರ ಹೂವಿನ ಹಾರದೊಂದಿಗೆ ನೂತನ ಪದಾಧಿಕಾರಿಗಳು, ಸದಸ್ಯರನ್ನು ಗೌರವಿಸಲಾಯಿತು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 