ಡಾಂಬರಿಕರಣಗೊಂಡ ರಸ್ತೆ ಸಾರ್ವಜನಿಕ ಉಪಯುಕ್ತತೆಗೆ ಚಾಲನೆ
Asphalted road launched for public utility
ಗದಗ 13 : ಅವಳಿ ನಗರವಾದ ಗದಗ ಬೆಟಗೇರಿ ನಗರಸಭೆಯ ವ್ಯಾಪ್ತಿಯಲ್ಲಿ ಬರುವ .27 ನೇ ವಾರ್ಡಿನ ವೆಂಕಟೇಶ್ ಟಾಕೀಸ್ ಹಿಂದಿನ ಭಾಗದಲ್ಲಿನ ಪೂಜ್ಯ ಶ್ರೀ ಬಿ.ಜಿ. ಅಣ್ಣಿಗೇರಿ ಗುರುಗಳ ಉದ್ಯಾನವನ ಹಾಗೂ ಪ್ರಗತಿ ಮಾರ್ಗ ರಸ್ತೆಯ ಡಾಂಬರಿಕರಣ ಕಾಮಗಾರಿಯನ್ನು ವಾರ್ಡಿನ ಜನಸ್ನೇಹಿ ನಗರಸಭಾ ಸದಸ್ಯಣೀಯರಾದ ಶ್ರೀಮತಿ.ಲಲಿತಾ.ಬ.ಅಸೂಟಿ ಇವರ ನೇತೃತ್ವದಲ್ಲಿ ಕಾಮಗಾರಿಕೆ ಪೂರ್ಣಗೊಳಿಸಿ ಸಾರ್ವಜನಿಕ ಉಪಯೋಗಕ್ಕೆ ಅನುವು ಮಾಡಿ ಕೊಡಲಾಯಿತು.
ಈ ಸಂದರ್ಭದಲ್ಲಿ ಗದಗ ಬೆಟಗೇರಿ ನಗರಸಭೆಯ ಮಾಜೀ ಅಧ್ಯಕ್ಷರಾದ ಬಿ.ಬಿ.ಅಸೂಟಿ, ಬಡಾವಣೆಯ ಹಿರಿಯರಾದ ರವಿ.ಶಿವಪ್ಪಗೌಡರ. ವಿಜಯಕುಮಾರ್.ಗಡ್ಡಿಡಾ. ಶ್ರೀಧರ್ ಕುರುಡಗಿ. ಶ್ರೀಯುತ. ಕಾರಂತ. ಹಿರೇಗೌಡ್ರು . ಮಲ್ಲಣ್ಣ ಮಲ್ಲಾಡದ. ಶ್ರೀಯುತ ಬಂಗಾರಿ .ತಿಮ್ಮಣ್ಣ ಕೋನರಡ್ಡಿ. ರವಿಕುಮಾರ್ ರೆಡ್ಡಿ .ಶಿವಪುತ್ರ ಅಂಗಡಿ ಡಾ.. ಸಂಜೀವ. ಚಿಂತಾಮಣಿ. ಡಾ!ರಾಜಶೇಖರ ಪಾಟೀಲ್. ಟಿ.ಎಚ್.ಬಾಪಣಾ. ಡಾ. ಜೋಶಿ ಮಹೇಶ್ ಬೆಲ್ಲದ್. ರಾಜೇಶ್ ಕೊಠಾರಿ. ಶಿವಪುತ್ರಪ್ಪ ಶಿವಪ್ಪಗೌಡ್ರು. ಎಂ.ಡಿ.ಬಳ್ಳಾರಿ ಇನ್ನಿತರೆ ಸಮಸ್ತ ಮುಖಂಡರ ಉಪಸ್ಥಿತಿಯಲ್ಲಿ ಸುಸಜ್ಜಿತವಾಗಿ ಡಾಂಬರಿಕರಣಗೊಂಡ ರಸ್ತೆಯನ್ನು ಸಾರ್ವಜನಿಕ ಉಪಯೋಗಕ್ಕೆ ಅನುವು ಮಾಡಿಕೊಡಲಾಯಿತು. ಈ ಒಂದು ನಗರಸಭೆ ಸದಸ್ಯರ ಜನಪರ ಅಭಿವೃದ್ಧಿ ಕಾರ್ಯಗಳಿಗೆ ಸಮಸ್ತ ನಾಗರಿಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿ ಅಭಿನಂದನೆಗಳನ್ನು ವ್ಯಕ್ತಪಡಿಸಿದರು.
ಬೆಂಗಳೂರು ಕ್ವಾರಿ ಬಂಡೆ ಕುಸಿತ: ಬಿಹಾರದ ಏಳು ಕಾರ್ಮಿಕರು ಮೃತ
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್ 