ಡಾ.ಬಾಬು ಜಗಜೀವನರಾಮ್ ರವರ 119ನೇ ಜಯಂತಿ ಅವರ ಅಂಗವಾಗಿ ಹೆಸರಿನಲ್ಲಿ ಪ್ರಮೂಖ ವೃತ್ತದಲ್ಲಿ ಪುತ್ಥಳಿ ಸ್ಥಾಪನೆ

ಡಾ.ಬಾಬು ಜಗಜೀವನರಾಮ್ ರವರ 119ನೇ ಜಯಂತಿ  ಅವರ ಅಂಗವಾಗಿ ಹೆಸರಿನಲ್ಲಿ ಪ್ರಮೂಖ ವೃತ್ತದಲ್ಲಿ ಪುತ್ಥಳಿ ಸ್ಥಾಪನೆ As part of the 119th birth anniversary of Dr. Babu Jagjivan Ram, a statue was installed in the main

ಗದಗ 16: ಹಸಿರುಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನರಾಮ್ ರವರ 119ನೇ ಜಯಂತಿ ಅಂಗವಾಗಿ ಗದಗ ನಗರದಲ್ಲಿ ಅವರ ಹೆಸರಿನಲ್ಲಿ ಪ್ರಮೂಖ ವೃತ್ತದಲ್ಲಿ ಪುತ್ಥಳಿ ಸ್ಥಾಪಿಸಿ, ವೃತ್ತಕ್ಕೆ ನಾಮಕರಣ ಮಾಡಿಕೊಡಲು ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿಗಳು, ಗದಗ ಇವರಿಗೆ ಗದಗ ಜಿಲ್ಲಾ ಮಾದಿಗರ ಸಮಾನತೆ ಸಮಿತಿ, ಗದಗ ವತಿಯಿಂದ ಶ್ರೀ ಕನಕಪ್ಪಾ ಹಾದಿಮನಿ ನೇತೃತ್ವದಲ್ಲಿ ಮನವಿಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾದಿಗ ಸಮಾಜದ ಯುವ ಮುಖಂಡರಾದ ಯುವರಾಜ ಬಳ್ಳಾರಿ ಹಾಗೂ ಇಲಾಖೆಯ ಮುಂತಾದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.  ಕಾರಣ ಸದರಿ ವಿಷಯವನ್ನು ತಮ್ಮ ದಿನಪತ್ರಿಕೆಯಲ್ಲಿ ಸುದ್ದಿಯಂದು ಪ್ರಕಟಿಸಲು ಕೋರಿದೆ.