ಲೋಕದರ್ಶನ ವರದಿ
ಸಂಬರಗಿ 21: ಸಂಬರಗಿ ಹಾಗೂ ಸುತ್ತು ಮುತ್ತ ಗ್ರಾಮಗಳಲ್ಲಿ ಅಂಬಿಗರ ಚೌಡಯ್ಯಾನವರ ಜಯಂತಿ ವಿಜ್ರಂಭನೆಯಿಂದ ಅಚರಸಲಾಯಿತು.
ಸಂಬರಗಿ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಗ್ರಾಮ ಪಂಚಾಯತ ಅದ್ಯಕ್ಷ ಮಹಾದೇವ ತಾನಗೆ ಭಾವಚೀತ್ರ ಪೂಜೆ ನಿರ್ವಹಿಸು ಮಾತನಾಡರು. ಈ ವೇಳೆ ಪಿ.ಡಿ.ಓ. ಸಿ.ಜಿ. ಉಮರೆ, ಅನಂದಾ ಕೋಳಿ, ದತ್ತಾ ಕೋಳಿ, ರಾವಸಾಹೆಬ ನಾಟೇಕರ, ಅಣ್ಣಪ್ಪಾ ಟೋಣೆ, ಸಚೀನ ಕಾಂಬಳೆ, ಧರೇಪ್ಪಾ ಕುಂಬಾರ ಸೇರಿದಂತಾ ಅನೇಕ ಗನ್ಯರು ಹಾಜರಿದ್ದು.
ಶಿರುರ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಗ್ರಾ.ಪಂ. ಅದ್ಯಕ್ಷ ಶ್ರೀಮತಿ ಗೋಕುಳಾ ಶ್ರೀಮಂತ ಕಾರಕೆ ಇವರ ಹಸ್ತದಿಂದ ಅಂಬಗರ ಚೌಡಯ್ಯಾನವರ ಭಾವಚೀತ್ರ ಪೂಜೆ ನಿರ್ವಹಿಸಿ ಮಾತನಾಡಿ ಈ ವೇಳೆ ರಘು ಹಜಾರೆ, ಸುಖದೇವ ಹರಾಳೆ, ಮಚೀಂದ್ರ ಖಾಂಡೇಕರ, ಶ್ರೀಮಂತ ಕಾರಕೆ, ಪಿ.ಡಿ.ಓ. ಶ್ರೀಮತಿ ಪ್ರೇಮಲತಾ ಮಾಳಿ, ವಿನಾಯಕ ಗಡದೆ, ಸಂಕು ಐನಾಪೂರೆ ಸೇರಿದಂತಾ ಅನೇಕ ಗನ್ಯರು ಹಾಜರಿದ್ದರು.
ಖಿಳೆಗಾಂವ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಗ್ರಾ.ಪಂ ಅದ್ಯಕ್ಷ ಶ್ರೀಮತಿ ಕಸ್ತುರಿ ಉಮರೆ ಇವರ ಹಸ್ತಿದಿಂದ ಅಂಬಗರ ಚೌಡಯನ್ನವರ ಭಾವಚೀತ್ರ ಪೂಜೆ ನಿರ್ವಹಿಸಿ ಮಾತನಾಡಿ ಈ ವೇಳೆ ರಮೇಶ ಪಾಟೀಲ, ನಾರಾಯನ ಅಜೇಟರಾವ, ಬಸು ಉಮರೆ, ವಿಜಯ ಅಳಿಟ್ಟಿ, ಪ್ರಶಾಂತ ಧನಾಳ ಸೇರಿದಂತಾ ಅನೇಕ ಗನ್ಯರು ಹಾಜರಿದ್ದರು.
ಜಂಬಗಿ ಗ್ರಾಮ ಪಮಚಾಯತ ಕಾರ್ಯಾಲಯದಲ್ಲಿ ಗ್ರಾ.ಪಂ. ಅದ್ಯಕ್ಷ ಮಹಾದೇವ ಮಂಡಲೆ ಇವರ ಹಸ್ತದಿಂದ ಅಂಬಗರ ಚೌಡಯನ್ನವರ ಭಾವಚೀತ್ರ ಪೂಜೆ ನಿರ್ವಹಿಸಿ ಮಾತನಾಡಿ ಈ ವೇಳೆ ಧೋಂಡಿರಾಮ ಗುರವ, ಶಶಿಧರ ಕುಂಬಾರ, ತುಕಾರಾಮ ಮಾಳಿ, ಪ್ರಶಾಂತ ವಾಘಮಾರೆ, ಪರಸು ವಾಘಮಾರೆ ಸೆರಿದಂತಾ ಅನೇಕ ಗನ್ಯರು ಹಾಜರಿದ್ದರು.
ಜಕ್ಕಾರಟ್ಟಿ ಗ್ರಾಮ ಪಂಚಾಯತ ಕಾರ್ಯಾಲಯದಲ್ಲಿ ಗ್ರಾ.ಪಂ. ಅದ್ಯಕ್ಷ ರಾಜಶ್ರೀ ಕೃಷ್ಣಾ ಶೇಡಬಾಳೆ ಇವರ ಹಸ್ತಿದಿಂದ ಅಂಬಗರ ಚೌಡಯನ್ನವರ ಭಾವಚೀತ್ರ ಪೂಜೆ ನಿರ್ವಹಿಸಿ ಮಾತನಾಡಿ ಈ ವೇಳೆ ಗಣೇಶ ಖಟ್ಟೆ, ಹಣಮಂತ ಖಟ್ಟೆ, ಪ್ರಕಾಶ ಖುಟ್ಟೆ ಪಿ.ಡಿ.ಓ. ಮತಗುನಕಿ, ರಾಜು ಪಾಟೀಲ, ಅಪ್ಪಾಸಾಬ ಪಾಟೀಲ ಸೇರಿದಂತಾ ಅನೇಕ ಗನ್ಯರು ಹಾಜರಿದ್ದರು.