ಜೋಡ ಮಹಾಲಕ್ಷ್ಮೀದೇವಿಯರ ಅಂಬಲಿ ಕಿಚಡಿ ಯಾತ್ರಾ ಮಹೋತ್ಸವ

Ambali Khichdi Yatra Festival of Goddess Lakshmi

ಯಮಕನಮರಡಿ, 09 : ಶುಕ್ರವಾರ  ದಿನಾಂಕ 09/05/2025 ರಂದು ಪ್ರತಿ ವರ್ಷದಂತೆ ಈ ವರ್ಷವು  ಯಮಕನಮರಡಿಯ ಶ್ರೀ ಜೋಡ ಮಹಾಲಕ್ಷ್ಮೀ ದೇವಿಯರ ಪ್ರಸಾದ (ಅಂಬಲಿ ಕಿಚಡಿ)ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಿತು.  

ದೇವಿಯರ ಪ್ರಸಾದ ಕಾರ್ಯಕ್ರಮದಲ್ಲಿ ಸುತ್ತ ಮುತ್ತಲಿನ ಗ್ರಾಮಸ್ಥರು ಅತ್ಯಂತ ಶೃದ್ಧಾ ಭಕ್ತಯಿಂದ ಪಾಲ್ಗೊಂಡು ತನು ಮನ ಧನ ದಿಂದ ದೇವಿಯರಿಗೆ ಸೇವೆ ಸಲ್ಲಿಸಿ ಪ್ರಸಾದ ಸ್ವೀಕರಿಸಿ ದೇವಿಯ ಕೃಪೆಗೆ ಪಾತ್ರರಾದರು.