ಹೆಚ್‌ಎಲ್‌ಸಿ ಹಾಗೂ ಎಲ್‌ಎಲ್‌ಸಿ ಕಾಲುವೆಗಳಿಗೆ ನೀರು ಬಿಡಲು ಒಪ್ಪಿಗೆ
Agree to release water to HLC and LLC canals
ಹೊಸಪೇಟೆ, ವಿಜಯನಗರ 09: ದಿನಾಂಕ : 27.06.2025ರಂದು ಬೆಂಗಳೂರಿನ ವಿಧಾನಸೌದದಲ್ಲಿ ನಡೆದ ತುಂಗಭದ್ರ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯ ತೀರ್ಮಾನದಂತೆ ಇಂದು 10ರಂದು ಹೆಚ್.ಎಲ್.ಸಿ. ಮತ್ತು ಎಲ್.ಎಲ್.ಸಿ. ಕಾಲುವೆಗಳಿಗೆ ನೀರು ಬಿಡಬೇಕು ಎಂದು ಜಲಾಶಯದ ಮುಖ್ಯ ಕಾರ್ಯದರ್ಶಿಯಾದ ಬಸವರಾಜ್ ಇವರುಗಳಿಗೆ ದೂರವಾಣಿ ಕರೆಮಾಡಿ ತಿಳಿಸಿ ತಕ್ಷಣವೆ ತುಂಗಭದ್ರ ಬೋರ್ಡ್‌ಗೆ ಇಂಡೆಂಟ್ ಕಳುಹಿಸಬೇಕೆಂದು ವಿನಂತಿಸಲಾಯಿತು.
ಹಾಗೆಯೇ ಮಧ್ಯಾಹ್ನ 1.30ಕ್ಕೆ ಹೊಸಪೇಟೆಯ ತುಂಗಭದ್ರ ಬೋರ್ಡ್‌ನ ಕಾರ್ಯದರ್ಶಿಗಳಾದ ಓ.ಆರ್.ಕೆ. ರೆಡ್ಡಿ ಮತ್ತು ಚನ್ನಕೇಶವನಾಯಕ್ ಇಂಜಿನಿಯರ್ ಇವರುಗಳನ್ನು ಭೇಟಿಮಾಡಿ ಮುಖ್ಯ ಕಾರ್ಯದರ್ಶಿಗಳು ಕಳುಹಿಸಿರುವ ಇಂಡೆಂಟ್ ನಂತೆ ನಾಳೆಯ ದಿನ ಹೆಚ್.ಎಲ್.ಸಿ. ಮತ್ತು ಎಲ್.ಎಲ್.ಸಿ. ಕಾಲುವೆಗಳಿಗೆ ನೀರು ಬಿಡಬೇಕು ಎಂದು ವಿನಂತಿಸಿದಾಗ ಅವರು ತಕ್ಷಣವೇ ನಾಳೆ ಬೆಳಿಗ್ಗೆ ಎರಡು ಕಾಲುವೆಗಳಿಗೆ ನೀರು ಬಿಡಲು ಪ್ರಾರಂಭಿಸುತ್ತೇವೆ ಎಂದು ಒಪ್ಪಿಗೆ ನೀಡಿರುತ್ತಾರೆ.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 