ಚಿಂಚಲಿ ಜಾತ್ರೆಗೆ ಹೆಚ್ಚುವರಿ ಬಸ್ಸಗಳ ಕಾರ್ಯಚರಣೆ
Additional buses to operate for Chinchali fair
ಬೆಳಗಾವಿ, ಜ.29: ಚಿಂಚಲಿ ಮಾಯಕ್ಕ ಜಾತ್ರೆ ನಿಮಿತ್ಯವಾಗಿ ಫೆ.02 ರಿಂದ ಫೆ.11ರ ವರೆಗೆ ಚಿಕ್ಕೊಡಿ ವಿಭಾಗದ ರಾಯಬಾಗ, ಚಿಕ್ಕೊಡಿ, ಗೋಕಾಕ, ಅಥಣಿ, ಘಟಕಗಳಿಂದ ವಿಶೇಷ ಹೆಚ್ಚುವರಿ ಬಸ್ಸುಗಳ ವ್ಯವಸ್ಥೆ ಕಲ್ಪಿಸಲಾಗುವುದು. ರಾಯಬಾಗ ಬಸ್ ನಿಲ್ದಾಣ/ಮಿರಜ ನಿಯಂತ್ರಣ ಬಿಂದುವಿನಲ್ಲಿ ಹಾಗೂ ಮಾಯಾಕ್ಕಾದೇವಿ ಚಿಂಚಲಿ ಜಾತ್ರಾ ಕೇಂದ್ರಗಳಲ್ಲಿ ಪ್ರತ್ಯೆಕ ಜಾತ್ರಾ ನಿಯಂತ್ರಣ ಬಿಂದುಗಳಲ್ಲಿ ನುರಿತ ಸಾರಿಗೆ ನಿಯಂತ್ರಕ ಸಿಬ್ಬಿಂಧಿ ಹಾಗೂ ಭದ್ರತಾ ಸಿಬಂಧಿಗಳನ್ನು ನಿಯೋಜಿಸಿ ಸುವ್ಯವಸ್ಥಿತ ವಿಶೇಷ ವಾಹನಗಳ ವ್ಯವಸ್ಥೆ ಮಾಡಲಾಗುವುದು. ಯಾತ್ರಿಕರು ಇದರ ಸದುಪಯೋಗ ಪಡೆದುಕೋಳ್ಳಬೇಕು ಎಂದು ವಾ.ಕ.ರ..ಸಾ.ಸಂಸ್ಥೆ ಚಿಕ್ಕೊಡಿ ವಿಭಾಗದ ಹಿರಿಯ ವಿಭಾಗಿಯ ನಿಯಂತ್ರಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 