ಖಿಳೆಗಾಠ್ ಬಸವೇಶ್ವರ್ ಏತು ನೀರಾವರಿ ಯೋಜನೆ ಕಾಮಗಾರಿ ಕುರಿತು
ಸಂಬರಗಿ13 :ಖಿಳೆಗಾಠ್ ಬಸವೇಶ್ವರ್ ಏತು ನೀರಾವರಿ ಯೋಜನೆ ಕಾಮಗಾರಿ ಪೂರ್ಣಗೊಳಿಸಿ ಗಡಿ ಭಾಗದ ಗ್ರಾಮದ ರೈತರಿಗೆ ನೆರವೇರಿ ಸೌಲಭ್ಯ,ಕಲ್ಪಿಸಿ ಇಲ್ಲವಾದರೆ ನೀರಾವರಿ ಇಲಾಖೆ ಕಾರ್ಯಾಲಯದ ಮುಂದೆ ಬೀಗ ಜಡದ ಹೋರಾಟ ಮಾಡಲಾಗುವುದು ಎಂದು ರೈತ ಸಂಘ ರಾಜ್ಯಾಧ್ಯಕ್ಷ ಚುನ್ನಪ್ಪ ಪೂಜಾರಿ ಎಚ್ಚರಿಕೆ ನೀಡಿದರು ಖಿಳೆಗಾಠ್ ಬಸವೇಶ್ವರ್ ಏತು ನೀರಾವರಿ ಯೋಜನೆ ಕಾಮಗಾರಿ ಕುರಿತು ರೈತ ಸಂಘದಿಂದ ಹಾಗೂ ಗಡಿಭಾಗದ ಗ್ರಾಮದ ರೈತರಿಂದ ಶಿವಯೋಗಿ ಸರ್ಕಲ್ ಅಥಣಿ ಹಮ್ಮಿಕೊಳ್ಳುವ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿ ಕಳೆದ ಹಲವಾರು ವರ್ಷಗಳಿಂದ ಈ ಯೋಜನೆ ನನಗುತ್ತಿಗೆ ಬಿದ್ದಿದೆ ಸರ್ಕಾರ ರೈತನ ಸತ್ಪರಿಕ ನೋಡುತ್ತಾ ಹೀಗಾಗಿ ರೈತರು ಮೇಟಕುಟೀರಕ್ಕೆ ಬಂದಿದ್ದಾರೆ, ರೈತರ ಸತ್ವ ಪರೀಕ್ಷೆ ನೋಡಬೇಡಿ ಕೂಡಲೇ ನೀರಿನ ಯೋಜನೆ ಜಾರಿಗೊಳಿಸಿ ಈ ಪ್ರದೇಶವನ್ನು ಬರ ಮುಕ್ತವನ್ನಾಗಿ ಮಾಡಿ ಇಲ್ಲವಾದಲ್ಲಿ ಪ್ರತಿ ಗ್ರಾಮಗಳಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು. ರೈತ ಸಂಘದ ಮುಖಂಡ ಶಿವಾನಂದ ಖೋತ್ ಮಾತನಾಡಿ, ಸರಕಾರ ಯೋಜನೆಗೆ ಕೇವಲ ಆಶ್ವಾಸನೆ ನೀಡಿ ರೈತರನ್ನು ದಿಕ್ಕು ತಪ್ಪಿಸಬೇಡಿ, ಯಾವ ಪರಿಸ್ಥಿತಿಯಲ್ಲಿ ಯೋಜನೆ ಪೂರ್ಣಗೊಳಿಸಿ ಗ್ರಾಮಕ್ಕೆ ನೀರು ಕೊಡುತ್ತೀರಿ, ಅಪೂರ್ಣವಾಗಿಯೇ ಉಳಿಯುತ್ತದೆ, ಕಾಮಗಾರಿ ಪೂರ್ಣಗೊಳಿಸಿ, ಇಲ್ಲದಿದ್ದರೆ ಬಾರ್ಕೋಲಚಳವಳಿ ನಡಿಸಿಲಾಗವುದುಗಡಿಭಾಗದ 30 ಗ್ರಾಮಗಳು ನೀರಾವರಿಯಿಂದ ವಂಚಿತ ಕೊಂಡಿದ್ದಾರೆ ಸರಕಾರ ಯಾವ ಪರಿಸ್ಥಿತಿಯಲ್ಲಿ ಸಹಾಯಧನ ನೀಡಿ ಕಾಮಗಾರಿ ಪೂರ್ಣಗೊಳಿಸಬೇಕು, ಇಲ್ಲವಾದರೆ ಅಧಿಕಾರಿಗಳ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.ಈ ವೇಳೆ ಮಾಜಿ ಸೈನಿಕ್ ಗುರುಮಗದುಮ್ ರೈತರ ತಾಲೂಕ ಅಧ್ಯಕ್ಷ ಚನ್ನಪ್ಪ ಹಿಮ್ಮಗೌಡರ್ ನಿಂಗಪ್ಪ ಮಂಟೂರ ಅಣ್ಣಪ್ಪ ಹಳ್ಳುರ್ ಶ್ರೀಮತಿ ಲತಾ ಐಗಳಿರಮಜಾನ್ ತಾಂಬುಳಿ ನೂರಾರು ರೈತ ಸಂಘದ ಮುಖಂಡು ಉಪಸ್ಥಿತಿ ಇದ್ದರು ಬಾಕ್ಸ್‌ನೀರಾವರಿ ಅಧಿಕಾರಿ ಪ್ರವೀಣ್ ಹುಣಸಿಕಟ್ಟಿ ಮಾತನಾಡಿ ಸೋಮವಾರ ರೈತ ಸಂಘದ ಪದಾಧಿಕಾರಿ ಹಾಗೂ ಗಡಿ ಭಾಗದ ರೈತರ ಸಂವೇರ್ ಸೋಮವಾರ ಬೆಳಗಾವಿಯಲ್ಲಿ ನೀರಾವರಿ ಇಲಾಖೆ ವ್ಯವಸ್ಥಾಪಕ್ ನಿರ್ದೇಶಕರು ಉಪಸ್ಥಿತಿಯಲ್ಲಿ ಚರ್ಚೆ ನಡೆಯಲಾಗಿದೆ ಎಂದು ಹೇಳಿದರುಫೋಟೋಖೀಳೀಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಶೀಘ್ರ ಪೂರ್ಣಗೊಳಿಸುವ ಕುರಿತು ನೀರಾವರಿ ಅಧಿಕಾರಿ ಪ್ರವೀಣ ಹುಣಸಿಕಟ್ಟಿ ಇವರಿಗೆ ಮನವಿ ಸಲ್ಲಿಸುತ್ತಿರುವಈ ವೇಳೆ ರಾಜ್ಯ ಅಧ್ಯಕ್ಷ ಪೂಜಾರಿ ಗುರು ಮಗದುಮ್ ಇನ್ನಿತರು( 13ಸಂಬರಗಿ1 )