ಜೈನ ಮಂದಿರದಲ್ಲಿ ದಿ. 9 ರಂದು ಪಾರ್ಶನಾಥನಿಗೆ ಅಭಿಷೇಕ ಕಾರ್ಯಕ್ರಮ
Abhishekam program for Parshanath on 9th at Jain temple
ಯಮಕನಮರಡಿ 09: ಸ್ಥಳೀಯ ಜೈನ ಮಂದಿರದಲ್ಲಿ ದಿ. 9 ರಂದು ಪಾರ್ಶನಾಥನಿಗೆ ಅಭಿಷೇಕ ಕಾರ್ಯಕ್ರಮ ಜರಗಿತು ಹಾಗೂ ಜೈನ ಧರ್ಮದಲ್ಲಿ ಪ್ರಮುಖವಾದ ದಿನವಾಗಿದೆ. ನಮೋಕಾರ ಮಹಾಮಂತ್ರವು ಜೈನ ಧರ್ಮದ ಮೂಲಭೂತ ತತ್ವಗಳನ್ನು ಒಳಗೊಂಡಿದೆ ಮತ್ತು ಇದನ್ನು ಜೈನರು ದೈನಂದಿನ ಜೀವನದಲ್ಲಿ ಪಠಿಸುತ್ತಾರೆ.ನಮೋಕಾರ ಮಹಾಮಂತ್ರದ ಪ್ರಾಮುಖ್ಯತೆ:- ಇದು ಜೈನ ಧರ್ಮದ ಮೂಲಭೂತ ತತ್ವಗಳನ್ನು ಒಳಗೊಂಡಿದೆ.- ಇದು ಜೈನರಿಗೆ ಆಧ್ಯಾತ್ಮಿಕ ಶಕ್ತಿ ಮತ್ತು ಶಾಂತಿಯನ್ನು ನೀಡುತ್ತದೆ.- ಇದನ್ನು ಜೈನರು ದೈನಂದಿನ ಜೀವನದಲ್ಲಿ ಪಠಿಸುತ್ತಾರೆ. ಈ ಸಂದರ್ಭದಲ್ಲಿ ಅಭಿಜಿತ್ ಪಾಟೀಲ್ ಬರಮಾ ದುಬದಾಳಿ. ಬರಮಾ ಯಾದವಾಡಿ ರಾಜು ಯಾದವಾಡಿ ರಾಜು ಗರಗಟ್ಟಿ ರಾಜು ಕೋಟಿಮನಿ ಮಹಾವೀರ್ ಬಿಲ್ಲನವರ್ ಭೋಪಾಲ್ ಮಗದುಮ್ . ಜೈ ಜೀವಾನಿ ಮಹಿಳಾ ಮಂಡಲ.ಯಮಕನಮರಡಿ ಜೈನ ಧರ್ಮದ ಶ್ರಾವಕ ಶ್ರಾವಕಿಯರು ಉಪಸ್ಥಿತಿ ಇದ್ದರು
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 