ಒಂದು ಗ್ರಾಮದಲ್ಲಿ ಹುಟ್ಟಿದ ವೈದ್ಯಸೇವೆ, ನೂರಾರು ಮನೆಗಳಲ್ಲಿ ಮೂಡಿಸಿದ ಮಗು ನಗುವಿನ ಕಥೆ
A story of a child born in a village, a medical service that has brought laughter to hundreds of hom
ಬಳ್ಳಾರಿ: ಜಿಲ್ಲೆಯ ಗಡಿ ಭಾಗದಲ್ಲಿರುವ ಹಲಹಾರ್ವಿ ಕೇಳಿಬರುವ ಸಣ್ಣ ಹಳ್ಳಿ. ಆದರೆ ಇಲ್ಲಿ ಅಡಗಿರುವ ಪರಂಪರೆಯ ಕಥೆ ಅಸಾಮಾನ್ಯ. ಇಲ್ಲಿ ಕೇವಲ ಮಣ್ಣು, ಹೊಲ, ನೀರು, ಗಾಳಿ ಮಾತ್ರವಲ್ಲ; ಈ ಗ್ರಾಮದಲ್ಲಿ ಒಂದು ಕುಟುಂಬದ ಸೇವಾಭಾವ, ಜ್ಞಾನ, ಪ್ರಕೃತನಿಷ್ಠ ವೈದ್ಯ ಪದ್ಧತಿ ಮತ್ತು ದಶಕಗಳ ಕಾಲ ಸಾವಿರಾರು ಜನರಿಗೆ ನೆರವಾದ ನಾಟಕೀಯ ಯಥಾರ್ಥದ ಕಥೆಯಿದೆ.ಮೂರು ತಲೆಮಾರುಗಳ ಇತಿಹಾಸವನ್ನು ಹೊತ್ತು ಸಾಗುತ್ತಿರುವ ಈ ಕುಟುಂಬದ ನಾಟಿ ವೈದ್ಯ ಶ್ರೀಧರ್ ಮತ್ತು ಆರಂಭವಾದ ನೈಸರ್ಗಿಕ ಚಿಕಿತ್ಸೆಯ ಪರಂಪರೆ"ಸುಮಾರು 60ಹಿ70 ವರ್ಷಗಳ ಹಿಂದೆ ಶ್ರೀಧರ್ ಅವರ ತಾತ ಹಾಲಹರ್ವಿ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರಸಿದ್ಧ ನಾಟಿ ವೈದ್ಯರಾಗಿದ್ದರು. ಆ ಸಮಯದಲ್ಲಿ ಆಸ್ಪತ್ರೆಗಳೇ ಕಡಿಮೆ, ವೈದ್ಯರು ಅತಿ ವಿರಳ.ಜನರಿಗೆ ಜ್ವರ, ಹಾವಿನ ಕಡಿತ, ಜೀರ್ಣರೋಗ, ಸಂಧಿವಾತ, ವಂಧ್ಯತೆ, ಗರ್ಭಸಂಬಂದಿ ಸಮಸ್ಯೆಗೆ ಒಂದೇ ಅವರ ತಾತ.”ಅವರು ಕಾಡಿನ ಗಿಡಮೂಲಿಕೆ, ಮಶಕ, ಮಣ್ಣಿನ ಚಿಕಿತ್ಸಾ ಪದ್ಧತಿ, ಕೈ ಹಿಡಿದವರು ಹಾಲಹರ್ವಿ ಗ್ರಾಮ ಮಾತ್ರವಲ್ಲ ಶ್ರಿ ಮೋಕಾ , ಆದೋನಿ , ವೀರಪುರ ಕರೆಕಲ್ಲು , ಹಳ್ಳಿಗಳು.ಎರಡನೇ ತಲೆಮಾರು: ಶ್ರೀಧರ್ ಅವರ ತಂದೆಯ ಸೇವಾ ಪದ್ದತಿಯನ್ನು ಜನ ಇಂದಿಗೂ ನೆನಪಿಸುತ್ತಾರೆಶ್ರೀಧರ್ ಅವರ ತಂದೆಯು ತಮ್ಮ ತಂದೆಯಿಂದ ಪಡೆದ ಜ್ಞಾನವನ್ನು ವಿಸ್ತರಿಸಿದರು.ಇವರ ಕಾಲದಲ್ಲಿ ನಾಟಿ ವೈದ್ಯ ಪದ್ಧತಿ ಬೃಹತ್ ಮಟ್ಟದಲ್ಲಿ ಸಮಾಜಕ್ಕೆ ತಲುಪಿತು.ಅವರ ಕೈಯಲ್ಲಿ ಚಿಕಿತ್ಸೆ ಪಡೆದ ಅನೇಕ ಮಹಿಳೆಯರು ತೊಟ್ಟಿಲಲ್ಲಿ ಮಗು ತೂಗಿದ್ದಾರೆ ಹಾಲಹರ್ವಿ ಈ ಮನೆಗೆ ಬಂದರೆ ಯಾರೂ ಖಾಲಿ ಕೈಯಲ್ಲಿ ಹೋಗಿಲ್ಲ .”ಅವರ ತಂದೆಯ ಹೆಸರಿಗೊಂದು ವಿಶೇಷತೆ ಇತ್ತು:ಙ ಅವರು ನೀಡುವ ಚಿಕಿತ್ಸೆ ಪರೀಕ್ಷೆಯಲ್ಲಿ ತೋರದ ಸಮಸ್ಯೆಗೂ ಪರಿಹಾರ ಕಂಡುಕೊಳ್ಳುತ್ತಿತ್ತುಙ ವಂಧ್ಯತೆ ಚಿಕಿತ್ಸೆಯಲ್ಲಿ ಗಣನೀಯ ಹೆಸರುಙ ಗರ್ಭದಲ್ಲಿನ ಶಕ್ತಿಕಡಿತ (ಣಣಜಡಿಟಿಜ ತಿಜಚಿಞಟಿ) ಚಿಕಿತ್ಸೆಯಲ್ಲಿ ಅಪಾರ ಅನುಭವಙ 1980ಹಿ2000್ಘ ಅವಧಿಯಲ್ಲಿ ನೂರಾರು ಮಕ್ಕಳು ಜನಿಸಿದ್ದರು ಅವರ ಚಿಕಿತ್ಸೆಯಿಂದ ಪ್ರಮಾಣಪತ್ರ ಹೊಂದಿದ ನಾಟಿ ವೈದ್ಯರುಶ್ರೀಧರ್ ಅವರು ಕೇವಲ ಜನಪದ ವೈದ್ಯಕೀಯ ಕಲಿತವರಲ್ಲ.
ಅವರು 20ಹಿ25 ವರ್ಷಗಳ ಹಿಂದೆ ಸರ್ಕಾರದಿಂದ / ನಾಟಿ ವೈದ್ಯ ಸಂಘಗಳಿಂದ ನೀಡಿರುವ ನೈಸರ್ಗಿಕ ಓಷಧಿ ಹಾಗೂ ನಾಟಿ ವೈದ್ಯ ತರಬೇತಿ ಪ್ರಮಾಣಪತ್ರಗಳನ್ನು ಪಡೆದಿದ್ದಾರೆ.ಈ ಪ್ರಮಾಣಪತ್ರಗಳು ಅವರ ಸೇವೆಗೆ ಕಾನೂನುಬದ್ಧತೆ ಹಾಗೂ ಮಾನ್ಯತೆಯನ್ನು ತಂದವು.ಅವರ ಬಳಿ ಇರುವ ಓಷಧ ಸಂಸ್ಕರಣೆ ತರಬೇತಿನಾಟಿ ವೈದ್ಯ ಕೋರ್ಸ್ಸಸ್ಯಪರಂಪರೆ ಚಿಕಿತ್ಸೆನೈಸರ್ಗಿಕ ಗರ್ಭಕ್ಷಮತೆ ಚಿಕಿತ್ಸಾ ತರಬೇತಿಇವೆಲ್ಲ ಸುಮಾರು 10, 20, 25 ವರ್ಷಗಳ ಹಿಂದೆ ಪಡೆದವು.ಇವು ಅವರು ನೀಡುವ ಚಿಕಿತ್ಸೆ ಏಕಾಏಕಿ ಬಂದದ್ದಲ್ಲ, ಅದು ಪೀಳಿಗೆಯ ಜ್ಞಾನ + ವ್ಯವಸ್ಥಿತ ತರಬೇತಿ ಎಂಬುದಕ್ಕೆ ಸಾಕ್ಷಿ.ಮೂರನೇ ತಲೆಮಾರು: ಶ್ರೀಧರ್ ಹಿ ವಂಶಪಾರಂಪರ್ಯ ಜ್ಞಾನ + ಆಧುನಿಕ ಅರಿವುಶ್ರೀಧರ್ ಕೇವಲ ಜ್ಞಾನವನ್ನು ದೇಹದ ಉಷ್ಣತೆಯ ಬದಲಾವಣೆಗಳನ್ನು ಅಧ್ಯಯನ ಮಹಿಳೆಯ ಹಾರ್ಮೋನ್ ಅಸಮತೋಲನದ ವೈವಿಧ್ಯತೆಗಳನ್ನು ದೇಹಕ್ಕೆ ಅಗತ್ಯವಾದ ಶಕ್ತಿಸಮತೋಲನವನ್ನು ನೈಸರ್ಗಿಕವಾಗಿ ಜಾಗೃತಗೊಳಿಸುತ್ತಾರೆಇದು ಸಾಮಾನ್ಯ ನಾಟಿ ವೈದ್ಯರಿಗಿಂತ ಒಂದು ಹಂತ ಮೇಲು.ಅವರ ಚಿಕಿತ್ಸೆಯಲ್ಲಿ ಬಳಸುವ ಮಶಕ ಮಿಶ್ರಣ, ಗಿಡಮೂಲಿಕೆ, ಜಲಚಿಕಿತ್ಸೆ, ದೇಹದ ಒಳದೋಷ ಅವರ ಮಾತು:“ನಮ್ಮ ಮನೆಯ ಈ ಸೇವೆ ದೇವರ ಕೃಪೆ. ನಾವು ಕೊಡುವುದು ಪ್ರಕೃತಿಯ ಚಿಕಿತ್ಸೆ ಶ್ರಿ ಫಲವನ್ನು ಕೊಡುವುದು ಮನುಷ್ಯರ ದೇಹ.”25 ವರ್ಷಗಳ ಹಿಂದೆ ಚಿಕಿತ್ಸೆ ಪಡೆದವರು ಇಂದು ಮಕ್ಕಳಿಗೆ ಮದುವೆ ಮಾಡಿಸುತ್ತಿದ್ದಾರೆ!ಇರುವುದೇ ಅತ್ಯಂತ ಹೃದಯಸ್ಪರ್ಶಿ ಸಂಗತಿ.ಶ್ರೀಧರ್ ಅವರ ತಂದೆಯ ಕಾಲದಲ್ಲಿ ಚಿಕಿತ್ಸೆ ಪಡೆದು ಜನಿಸಿದ ಮಕ್ಕಳು ಇಂದು ಕೆಲವರು ಕಾಲೇಜು ಕೆಲವರು ಕೆಲಸಕ್ಕೆ ಕೆಲವರು ತಮ್ಮ ಮಕ್ಕಳಿಗೆ ಮದುವೆ ಮಾಡಿಸುತ್ತಿದ್ದಾರೆಅವರ ತಾಯಂದಿರು ಮಕ್ಕಳಿಗೆ ಮಗು ಆಗುವುದಿಲ್ಲವೆಂದು ನಾವು ಅಂದುಕೊಂಡಿದ್ದೆವು. ಹಾಲಹರ್ವಿ ನಾಟಿ ವೈದ್ಯರಿಂದಲೇ ನಮ್ಮ ಮನೆಗೆ ಬೆಳಕು.”ಜನರ ಗೆ ಹೋದರೆ ಮಗು ಬರುವುದು”ವೈದ್ಯಕೀಯ ಆಸ್ಪತ್ರೆಗಳಿಂದ ಎಂದು ತಳ್ಳಿ ಹಾಕಿದ ಅನೇಕ ದಂಪತಿಗಳು ಶ್ರೀಧರ್ ಅವರ ಬಳಿ ಹೋಗಿ ಮಗು ಪಡೆದಿದ್ದಾರೆ.ಜನರ ಮಾತಿನಲ್ಲೇ ಕೈಯಲ್ಲಿ ವೈದ್ಯವಿದೆ,
ಮಾತಿನಲ್ಲಿ ಧೈರ್ಯವಿದೆ, ಓಷಧಿಯಲ್ಲಿ ಶಕ್ತಿ ಇದೆ.”ಶ್ರೀಧರ್ ಅವರ ದಿನನಿತ್ಯದ ಸೇವೆ: ಹಣಕ್ಕಿಂತ ಮನುಷ್ಯರ ನಗುವಿಗೇ ಮೌಲ್ಯಅವರು ಚಿಕಿತ್ಸೆಗಾಗಿ ಹಣ ಕೇಳುವುದೇ ಇಲ್ಲ .ಒಬ್ಬೊಬ್ಬರ ಸ್ಥಿತಿಗನುಗುಣವಾಗಿ ಓಷಧಿ ಎಲ್ಲರಿಗೂ ಒಂದೇ ರೀತಿಯ ಸ್ನೇಹ.“ಯಾರ ಮನೆಗೆ ಮಗು ಬಂದರೂ ಅದೇ ನಮ್ಮ ಪುರಸ್ಕಾರ.”ಎಂದು ಅವರು ನಗುತ್ತಾರಂತೆ."ಗ್ರಾಮದ ಜನರು ದೇವರಂತೆ ಕಾಣುವ ಕುಟುಂಬ"ಈ ಕುಟುಂಬ ಈಗ ಮೂರು ತಲೆಮಾರುಗಳಿಂದ ಸೇವೆ ಮಾಡುತ್ತಿದೆ.ಇವರ ಮನೆ ಮುಂದೆ ್ಪೈ ದಂಪತಿಗಳ ಸಾಲು.ಜನಮೆಚ್ಚಿನ ಆಶಾಕಿರಣ”“ನಾಟಿ ವೈದ್ಯ ಶ್ರೀಧರ್ ಜಯಶ್ರೀ ”ವೈದ್ಯಕೀಯ ಲೋಕದಲ್ಲಿ ಹೆಸರು ಮಾಡೋದು ಒಂದು;ಆದರೆ ನೂರಾರು ಮನೆಗಳಲ್ಲಿ ಮಗು ನಗು ಮೂಡಿಸುವುದು,ಅದು ಮಹತ್ವದ ಮಾನವಸೇವೆಯ ಶ್ರೇಷ್ಠ ಉದಾಹರಣೆ.ಹಾಲಹರ್ವಿ ಗ್ರಾಮದ ಈ ಕುಟುಂಬದ ಕಥೆ ನಮಗೆ ದೊಡ್ಡದು ಅಲ್ಲ, ಸೇವೆಯ ಆಳ ದೊಡ್ಡದು.”ಈ ಕುಟುಂಬದ ನಾಟಿ ವೈದ್ಯ ಪರಂಪರೆ ಇನ್ನೂ ಹಲವು ಕುಟುಂಬಗಳಿಗೆ ಬೆಳಕು ತರಲಿ ಎಂಬ ಆಶಯ ಸರ್ಕಾರ ಹಾಗೂ ಯಾವುದೇ ಸಂಘ ಸಂಸ್ಥೆ ಇವರ ವೃತ್ತಿಯನ್ನು ಗುರುತಿಸಿ ಗೌರವಿಸದೆ ಇರುವುದು ಖೇದಕರ ಸಂಗತಿಯಾಗಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 