ಕೃಷ್ಣಮೃಗದ ಒಂದು ಚರ್ಮ, ಎರಡು ಕೊಂಬು, ಎರಡು ಮೊಬೈಲ್ ಒಂದು ಬೈಕ್ ವಶಪಡಿಸಿಕೊಂಡು ಸದರಿಯವರ ವಿರುದ್ಧ ಎಫ್ ಐ ಆರ್
A blackbuck skin, two horns, two mobile phones and a bike were seized and an FIR was lodged against
ಕೃಷ್ಣಮೃಗದ ಒಂದು ಚರ್ಮ, ಎರಡು ಕೊಂಬು, ಎರಡು ಮೊಬೈಲ್ ಒಂದು ಬೈಕ್ ವಶಪಡಿಸಿಕೊಂಡು ಸದರಿಯವರ ವಿರುದ್ಧ ಎಫ್ ಐ ಆರ್
ಬೀಳಗಿ 30: ಬೀಳಗಿ ವಲಯದ ಬೀಳಗಿ ಗಸ್ತಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಬ್ಬರು ಆರೋಪಿಗಳು ಅನಧಿಕೃತವಾಗಿ ಕೃಷ್ಣಮೃಗದ ಚರ್ಮ ಮತ್ತು ಎರಡು ಕೊಂಬುಗಳನ್ನು ತೆಗೆದುಕೊಂಡು ಹೋಗುವಾಗ ಬೀಳಗಿಯಲ್ಲಿ ಬಂಧಿಸಿ ಕೃಷ್ಣಮೃಗದ ಒಂದು ಚರ್ಮ, ಎರಡು ಕೊಂಬು, ಎರಡು ಮೊಬೈಲ್ ಮತ್ತು ಒಂದು ಬೈಕ್ ವಶಪಡಿಸಿಕೊಂಡು ಸದರಿಯವರ ವಿರುದ್ಧ ಎಫ್‌ಐಆರ್ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಬಾಗಲಕೋಟೆಯ ವಿಭಾಗದ ಮಾನ್ಯ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ರುಥ್ರೆನ್. ಪಿ ರವರ ಮಾರ್ಗದರ್ಶನ ಹಾಗೂ ಮಾನ್ಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಪ್ರದೀಪ್ ರಾಠೋಡ ರವರ ನಿರ್ದೇಶನದಂತೆ ಸದರಿ ಕಾರ್ಯಾಚರಣೆಯಲ್ಲಿ ವಲಯ ಅರಣ್ಯ ಅಧಿಕಾರಿಗಳು ಅಮೃತ ಗಂಡೋಶಿ ಹಾಗೂ ಸಿಬ್ಬಂದಿಗಳಾದ ಪ್ರವೀಣ ಅಂಗಡಿ, ಪ್ರಭು ಗುಡ್ಡಾಕಾರ, ಮಹಾಂತೇಶ ಉಪ್ಪಾರ, ಹುಸೇನಸಾಬ ಮನ್ನಿಕೇರಿ, ಆನಂದ ಪೂಜಾರಿ, ವಿಠ್ಠಲ ಕೆಂಚವಗೊಳ, ರಂಗಪ್ಪ ನಾಯಿಕ ಹಾಗೂ ಅರಣ್ಯ ವಿಕ್ಷಕರು ವಿಠ್ಠಲ, ಅಶೋಕ, ಶಿವಾಜಿ ಮತ್ತು ಗಣೇಶ ಇದ್ದರು
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 