ನಾಗೇಂದ್ರ ಮಹಾಸ್ವಾಮಿಗಳ 89ನೇ ಪುಣ್ಯಸ್ಮರಣೆ
89th death anniversary of Nagendra Mahaswamy
ಬೆಳಗಾವಿ, 30 : ತಾಲೂಕಿನ ಪಾವನಕ್ಷೇತ್ರ ಬಡೆಕೋಳ್ಳಮಠದಲ್ಲಿ ನ.02 ಮತ್ತು 03 ರಂದು ಎರಡು ದಿನಗಳ ಕಾಲ ಪವಾಡಪುರುಷ ಶ್ರೀ ಸದ್ಗುರು ನಾಗೇಂದ್ರ ಮಹಾಸ್ವಾಮಿಗಳ 89ನೇ ಪುಣ್ಯಸ್ಮರಣೆ ಕಾರ್ಯಕ್ರಮವು ಜರುಗಲಿದೆ.
ರವಿವಾರ ದಿ. 02 ರಂದು ಸಂಜೆ 7 ರಿಂದ ಭಜನೆ, ಜಾಗರಣೆ, ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗವವು.
ಸೋಮವಾರ ದಿ. 03 ರಂದು ಬೆಳಿಗ್ಗೆ ನಾಗೇಂದ್ರ ಮಹಾಸ್ವಾಮಿಗಳ ಗದ್ದುಗೆಗೆ ಮಹಾರುದ್ರಾಭೀಷೇಕ, ನಂತರ ಸಣ್ಣ ಮಕ್ಕಳ ಜಡೆ ತೆಗೆವದು ಹಾಗೂ ಹರಕೆ ಹೊತ್ತ ಭಕ್ತಾಧಿಗಳಿಂದ ತೂಕಾನು ತೂಕ ಕೊಡುವುದು. ಮತ್ತು ಧೀರ್ಘದಂಡ ನಮಸ್ಕಾರ ಹಾಗೂ ಮಧ್ಯಾಹ್ನ 1 ಗಂಟೆಗೆ ಮಹಾಪ್ರಸಾದ ನಡೆಯುವುದೆಂದು ಮಠದ ತೃತೀಯ ಪೀಠಾಧಿಕಾರಿಗಳಾದ ಪ.ಪೂ ಶ್ರೀ ನಾಗಯ್ಯ ಮಹಾಸ್ವಾಮಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಮೊ; 9379788855, 9538056691, 7406821309 ಇವರನ್ನು ಸಂಪರ್ಕಿಸಿ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 