7ನೇತರಗತಿ ವಿಧ್ಯಾರ್ಥಿ ಯೋಗದಲ್ಲಿ ವಿಭಾಗ ಮಟ್ಟಕ್ಕೆಆಯ್ಕೆ

7ನೇತರಗತಿ ವಿಧ್ಯಾರ್ಥಿ ಯೋಗದಲ್ಲಿ ವಿಭಾಗ ಮಟ್ಟಕ್ಕೆಆಯ್ಕೆ 7th grade students selected for division level in yoga

ಕಂಪ್ಲಿ  07: 2025-2026ನೇಸಾಲಿನ ದಸರಾ ಕ್ರೀಡಾಕೂಟ ಪ್ರಯುಕ್ತ ಸಿ.ಎಮ್ ಕಪ್‌ ಹಿನ್ನಲೆಯಲ್ಲಿ ಬಳ್ಳಾರಿ ಗಾಲಿ ರುಕ್ಮಣಿಮ್ಮ ಚೆಂಗರೆಡ್ಡಿ ವಾಣಿಜ್ಯ ಕಾಲೇಜು ಆವರಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆೆವತಿಯಿಂದ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ಅಯೋಜಿಸಲಾಗಿತ್ತು.  

ಈ ಕ್ರೀಡಾ ಕೂಟದಲ್ಲಿ ವಿವಿಧ ಬಗೆಯ ಕ್ರೀಡೆಗಳು ನಡೆದವು ಕಂಪ್ಲಿಯ ಯಕ್ಷ ಯೋಗ ಆಕಾಡಮಿ ಕೇಂದ್ರದಿಂದ ಯೋಗಸನಾ ಸ್ಫರ್ಧೆಯಲ್ಲಿ ಮಕ್ಕಳು ಭಾಗವಹಿಸಿದ್ದವು  ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ಯೋಗದಲ್ಲಿ. ಹೋಸಪೇಟೆ.ಸಿ.ಬಿ.ಎಸ್‌.ಎ.ಪಿ.ಜಿ.ಅಬ್ದುಲ್‌.ಕಲಾಂ.ಶಾಲೆಯಿಂದ 7ನೇತರಗತಿ ವಿಧ್ಯಾರ್ಥಿ ಎಸ್ ಪೂಜಾ ಕಂಪ್ಲಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿಧ್ಯಾರ್ಥಿಗಳಾದ ಬಿ.ಎಂ.ಮಣಿಕಂಠ ಎಸ್‌ಭೂಮಿಕ ಎಸ್ ನವ್ಯ ನಿತ್ಯಶ್ರೀ ಪ್ರಥಮ ಸ್ಥಾನ ಪಡೆಯುವ ಮೂಲಕ ಬೀದರನಲ್ಲಿ ನಡೆಯು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಬಳ್ಳಾರಿ ಜಿಲ್ಲೆಯ ಕರ್ನಾಟಕ ಯೋಗಸನಾ ಕ್ರೀಡಾ ಅಧ್ಯಕ್ಷ  ಎಂ.ಬಿ.ಮುದ್ದೆಗೌಡ ತಿಳಿಸಿದರು ಕರ್ನಾಟಕ ಯೋಗಸನಾ ಕ್ರೀಡಾ ಪದಾಧಿಕಾರಿಗಳಾದ ಸಂಜಯ್ಯಸ್ವಾಮಿ ಅಂಜಿನಪ್ಪ ಶಂಕರಯಾದವ ಕಂಪ್ಲಿಯ ಯಕ್ಷ ಯೋಗ ಆಕಾಡಮಿ ಸಂಸ್ಥಾಪಕಿ ಎಂ.ಶಾಮಲಮ್ಮ ಸೇರಿ ಅನೇಕರಿದ್ದರು  

ಸೆ001ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟ ಯೋಗದಲ್ಲಿ ಪ್ರಥಮ ಸ್ಥಾನ ಪಡೆಯುವ ಬೀದರನಲ್ಲಿ ನಡೆಯು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ