ವೀರೇಂದ್ರ ಮಹಾಸ್ವಾಮಿಗಳ 45ನೇ ಪುಣ್ಯಸ್ಮರಣೆ
45th death anniversary of Veerendra Mahaswamy
ಲೋಕದರ್ಶನ ವರದಿ
ಬಡೇಕೊಳ್ಳಮಠ 03 : ಬೆಳಗಾವಿ ತಾಲೂಕಿನ ಪಾವನಕ್ಷೇತ್ರ ಬಡೇಕೊಳ್ಳಮಠದಲ್ಲಿ ಏಪ್ರೀಲ 5 ಮತ್ತು 6 ರಂದು ದ್ವೀತಿಯ ಪೀಠಾಧಿಕಾರಿಗಳಾದ ವೀರೇಂದ್ರ ಮಹಾಸ್ವಾಮಿಗಳ 45ನೇ ಪುಣ್ಯಸ್ಮರಣೆ ಕಾರ್ಯಕ್ರಮ ಜರುಗಲಿದೆ. ರವಿವಾರ ದಿ. 5ರಂದುರಾತ್ರಿ ಭಜನೆ ಹಾಗೂ ವಿವಿದಧಾರ್ಮಿಕ ಜಾಗರಣೆ ಕಾರ್ಯಕ್ರಮಗಳು ಜರುಗುವವು. ಸೋಮವಾರ ದಿ 06 ರಂದು ಬೆಳಿಗ್ಗೆ ನಾಗೇಂದ್ರ ಮಹಾಸ್ವಾಮಿಗಳು ಹಾಗೂ ವೀರೇಂದ್ರ ಸ್ವಾಮಿಗಳ ಗದ್ದುಗೆಗೆ ಮಹಾರುದ್ರಾಭೀಷೇಕ ಹಾಗೂ ಮಠದಲ್ಲಿ ದೀರ್ಘದಂಡ ನಮಸ್ಕಾರ ಹಾಗೂ ಮಕ್ಕಳ ಜಡೆ ತೆಗೆಯುವುದು ಇನ್ನೀತರ ವಿವಿಧ ಕಾರ್ಯಕ್ರಮಗಳು ಜರುಗವವು. ನಂತರ 1 ಗಂಟೆಗೆ ಮಹಾಪ್ರಸಾದ ಇರುತ್ತದೆ ಎಂದು ತೃತೀಯ ಪೀಠಾಧಿಕಾರಿಗಳು ಶ್ರೀ ಪರಮ ಪೂಜ್ಯ ನಾಗಯ್ಯ ಮಹಾಸ್ವಾಮಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 