ಮಾಸ್ಕೋ, ಎಪ್ರಿಲ್ 28 (ಸ್ಪುಟ್ನಿಕ್) ಬ್ರೆಜಿಲ್‌ನಲ್ಲಿ ಕರೋನ ಸೋಂಕಿಗೆ ಸಾವನ್ನಪ್ಪಿದವರ ಸಂಖ್ಯೆ 4,500 ಜನರನ್ನು ಗಡಿ ದಾಟಿದೆ.ದೇಶದಲ್ಲಿ 66,000 ಕ್ಕೂ ಹೆಚ್ಚು ದೃಡಪ್ರಕರಣಗಳು ವರದಿಯಾಗಿದೆ ಎಂದು ಆರೋಗ್ಯ ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 4,613 ಹೊಸ ಪ್ರಕರಣಗಳು ದಾಖಲಾಗಿವೆ, ಸೋಂಕಿತರ ಸಂಖ್ಯೆ 66,501 ತಲುಪಿದೆ.
ಸಾವಿನ ಸಂಖ್ಯೆ ಕಳೆದ ಕಳೆದ ಕೆಲವು ದಿನಗಳಲ್ಲಲಿ 338 ರಿಂದ 4,543 ಕ್ಕೆ ಏರಿಕೆ ಯಾಗಿದೆ ಎಂದೂ ಸಚಿವಾಯಲ ಹೇಳಿದೆ.