ಶ್ರೀ ಬಾಲಾಜಿ ದೇವಸ್ಥಾನದ 39ನೇ ವಾರ್ಷಿಕೋತ್ಸವ
39th Anniversary of Sri Balaji Temple
ಲೋಕದರ್ಶನ ವರದಿ
ಬೆಟಗೇರಿ, 25 : ಸುಮಾರು 91 ವರ್ಷಗಳ ಹಿಂದೆ ಬೆಟಗೇರಿ ರಜಪೂತ ಗಲ್ಲಿಯಲ್ಲಿ ಚಿಕ್ಕದಾಗಿ ಶ್ರೀ ಬಾಲಾಜಿ ದೇವಸ್ಥಾನ ನಿರ್ಮಿಸಿದ್ದರು. ಸಮಾಜ ಬಾಂಧವರ, ಸದ್ಭಕ್ತರ ಸಹಾಯ ಸಹಕಾರದಿಂದ 1987 ರಲ್ಲಿ ದೇವಸ್ಥಾನ ನವೀಕರಣಗೊಂಡು ಹೊಸದಾಗಿ ಮೂರ್ತಿ ಪ್ರತಿಷ್ಠಾಪನೆಗೊಂಡಿತು. ದಿನಾಂಕ 28-4-2026 ಮಂಗಳವಾರ ಅದರ 40ನೇ ವಾರ್ಷಿಕೋತ್ಸವವು ಜರುಗಲಿದ್ದು ಅಂದು ಮುಂಜಾನೆ ವಿಶೇಷ ಪೂಜೆ, ಹುಬ್ಬಳ್ಳಿ ರಜಪೂತ ಮಹಿಳಾ ಮಂಡಳದವರಿಂದ 11 ಗಂಟೆಗೆ ವಿಷ್ಣು ಸಹಸ್ರನಾಮಾವಳಿ ಕಾರ್ಯಕ್ರಮ ಹಾಗೂ ಮಧ್ಯಾಹ್ನ ಪ್ರಸಾದ ವ್ಯವಸ್ಥೆ (ಅನ್ನಸಂತರೆ್ಣ) ಜರುಗಲಿದ್ದು ಸಮಸ್ತ ಸದ್ಭಕ್ತರು ಹಾಗೂ ರಜಪೂತ ಸಮಾಜ ಬಾಂಧವರು ಸಕ್ರೀಯವಾಗಿ ಪಾಲ್ಗೊಂಡು ವಾರ್ಷಿಕೋತ್ಸವ ಕಾರ್ಯಕ್ರಮ ಯಶಸ್ವಿಗೊಳಿಸಲು ವಿನಂತಿಸಲಾಗಿದೆ.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 