ಭಕ್ತಿ ಪೂರ್ವಕವಾಗಿ ಜರುಗಿದ ಗುರುಸಿದ್ದ ಗಳ 31ನೇಪುಣ್ಯಸ್ಮರಣೋತ್ಸವ
31st Gurusiddhas' Commemoration Ceremony Celebrated Devotively
ಭಕ್ತಿ ಪೂರ್ವಕವಾಗಿ ಜರುಗಿದ ಗುರುಸಿದ್ದ ಗಳ 31ನೇಪುಣ್ಯಸ್ಮರಣೋತ್ಸವ
ಯಮಕನಮರಡಿ 8 :ಸ್ಥಳೀಯ ಹುಣಸಿಕೋಳ್ಳಮಠದ ಲಿಂಗೈಕ್ಯ ಗುರಿಸಿದ್ದಮಹಾಸ್ವಾಮಿಗಳ 31ನೇ ಪುಣ್ಯ ಸ್ಮರಣೋತ್ಸವ ಸಮಾರಂಭವು ದಿ 8 ರಂದು ಭಕ್ತಿಪೂರ್ವಕವಾಗಿ ಜರುಗಿತು. ಮುಂಜಾನೆ ಸಟತ್ತಳ ದ್ವಜಾರೋಹಣ ಲೀಮಗೈಕ್ಯ ಗುರುಸಿದ್ದಮಹಾಸ್ವಾಮಿಗಳ ಕರ್ತೃರ ಗದ್ದುಗೆಗೆ ಹಾಗೂ ಸಿದ್ದಬಸವ ಕತೃರ ಗದ್ದುಗೆಗೆ ರುದ್ರಾಭಿಷೇಕ ಹಾಗೂ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಾರೆ್ಪಣ ಹಾಗೂ ದಾನಿಗಳಿಗೆ ಸನ್ಮಾನ ಇತ್ಯಾದಿ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿದವು. ಕಾರ್ಯಕ್ರಮದ ದಿವ್ಯ ಸಾನಿದ್ಯವನ್ನು ಬಯಲೂರ ಕಲ್ಮಟದ ಪೂಜ್ಯರಾದ ನಿಜಗುಣಾನಂದ ಮಹಾಸ್ವಾಮಿಗಳು ಆಶಿರ್ವಚನ ನಿಡಿದರು. ಅದರಂತೆ ಮಠದ ಉತ್ತರಾಧಿಕಾರಿಗಳಾದ ಸಿದ್ದಬಸವ ದೆವರು ಶ್ರೀಮಠದ ಪರಂಪರೆ ಹಾಗೂ ಅಭಿವೃದ್ದಿ ಹೊಂದುತ್ತಿರುವ ಹಾಗೂಶ್ರೀ ಮಠದ ಆಡಳಿತ ಮಂಡಳಿಯ ಸರ್ವಜನ ಸದಸ್ಯರ ಕಾಯಕ ಕುರಿತು ಮಾರ್ಮಿಕವಾಗಿ ಮಾತನಾಡದರು. ಈ ಸಂದರ್ಬದಲ್ಲಿ ಆಡಳಿತ ಮಂಡಳಿಯ ಸರ್ವ ಸದಸ್ಯರು ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ. ಅಪಾರ ಭಕ್ತಾದಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಗುರುವಿನ ಕೃಪೆಗೆ ಪಾತ್ರರಾದರು.
24 ಗಂಟೆಯಲ್ಲಿ ಕಾರು ಕಳ್ಳತನ ಪ್ರಕರಣ ಭೇಧಿಸಿದ ಪೊಲೀಸರು : ಖದೀಮರ ಪತ್ತೆಗಾಗಿ ಶೋಧ
ಗಡಿ ಮರಾಠಿ ಶಾಲೆಗಳಲ್ಲಿ ಕನ್ನಡ ಕಹಳೆ: 7 ಕನ್ನಡ ಪ್ರಾಥಮಿಕ, 2 ಪ್ರೌಡ ಶಾಲೆಗಳಿಗೆ ರಾಜ್ಯ ಸರಕಾರ ಗ್ರಿನ್ ಸಿಗ್ನಲ್
ಅಂತರಾಜ್ಯ ಖದೀಮನ ಬಂಧನ : 45.56 ಲಕ್ಷ ಮೌಲ್ಯದ ಚಿನ್ನಾಭರಣ, ದ್ವಿಚಕ್ರ ವಾಹನ ವಶಕ್ಕೆ
ಹಿಡಕಲ್ ಹಿನ್ನೀರಿನಲ್ಲಿ ಮುಳುಗಿದ್ದ ಹುನ್ನೂರು ವಿಠಲ ಮಂದಿರ ಜಲದಿಗ್ಭಂಧನದಿಂದ ಮುಕ್ತಿ
2027ರ ಮೇ. 4ರಿಂದ ಸಂಕೇಶ್ವರ ಮಹಾಲಕ್ಷ್ಮೀ ಜಾತ್ರಾ ಮಹೋತ್ಸವ ಪ್ರಾರಂಭ
48 ಗಂಟೆಯಲ್ಲಿ ಮನೆಗಳ್ಳರಿಬ್ಬರ ಬಂಧನ : 21,02 ಲಕ್ಷ ಮೌಲ್ಯದ 154.6 ಗ್ರಾಂ ಚಿನ್ನಾಭರಣ ವಶಕ್ಕೆ 