ಬೀಜಿಂಗ್, ಮಾರ್ಚ್ 28, ಬೀಜಿಂಗ್ ನಲ್ಲಿ ಹೊಸದಾಗಿ ಇತರ ದೇಶಗಳಿಂದ ಬಂದಿರುವ ಕೊರೊನಾವೈರಸ್ ಕಾಯಿಲೆ ಪ್ರಕರಣವನ್ನು ಶುಕ್ರವಾರ ವರದಿ ಮಾಡಿದ್, ಅದರ ಪ್ರಕಾರ ರಾಷ್ಟ್ರ ರಾಜಧಾನಿಯಲ್ಲಿ ಆಮದಾದ ಒಟ್ಟು ಪ್ರಕರಣಗಳ ಸಂಖ್ಯೆ ಈಗ 156 ಕ್ಕೆ ಏರಿಕೆಯಾಗಿದೆ ಎಂದು ಪುರಸಭೆಯ ಆರೋಗ್ಯ ಆಯೋಗ ಶನಿವಾರ ತಿಳಿಸಿದೆ. ಆಯೋಗದ ಪ್ರಕಾರ, ಹೊಸದಾಗಿ ವರದಿಯಾದ ಪ್ರಕರಣಗಳು ಅಮೆರಿಕ ಬಂದವು. ಬೀಜಿಂಗ್‌ನಲ್ಲಿ ಶುಕ್ರವಾರ ಯಾವುದೇ ಹೊಸ ದೃಡಪಡಿಸಿದ ಪಡಿಸಿದ ಸ್ಥಳೀಯ ಕೋವಿಡ್ ಪ್ರಕರಣಗಳು ವರದಿಯಾಗಿಲ್ಲ ಪುರಸಭೆಯು ಶುಕ್ರವಾರದ ವೇಳೆಗೆ ಒಟ್ಟು 416 ದೇಶೀಯ ಪ್ರಕರಣಗಳನ್ನು ವರದಿ ಮಾಡಿದೆ, ಈ ಪೈಕಿ 394 ಜನರನ್ನು ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ ಎಂದೂ ಹೇಳಲಾಗಿದೆ.