23ನೆಯ ದಿನದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ
23rd day of indefinite sit-in protest
23ನೆಯ ದಿನದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ
ವಿಜಯಪುರ. 11: 23ನೆಯ ದಿನದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಅನೌಪಚಾರಿಕ ಶಿಕ್ಷಣ ಸಂಸ್ಥೆ,ನವ ಸಾನಿಧ್ಯ , ಏಐಕೆಕೆಎಂಎಸ್, ಕರ್ನಾಟಕ ರಾಜ್ಯ ಅಕ್ಷರ ದಾಸೋಹ ಸಂಘ, ಸಿಐಟಿಯು, ಕರ್ನಾಟಕ ಜನಾರೋಗ್ಯ ಚಳುವಳಿ, ಂಋಖಖ ಸಂಘಟನೆ, ಡಿವಾಯಎಫ್ ಐ ಸಂಘಟನೆ,ಅಂಗನವಾಡಿ ನೌಕರರ ಸಂಘ, ಮೂಲಭೂತ ಹಕ್ಕುಗಳ ರಕ್ಷಣೆ ಸಂಘಟನೆ, ಆಮ್ ಆದ್ಮಿ ಪಕ್ಷ, ಕರವೇ ಸ್ವಾಭಿಮಾನಿ ಸೇನೆ, ಕರವೇ ಕನ್ನಡಿಗರ ಶಕ್ತಿ,ಸದಾಶಿವ ನಗರ ಅಭಿವೃದ್ಧಿ ಸಂಘ, ದೇವದಾಸಿ ಒಕ್ಕೂಟ, ಶ್ರೀ ಶ್ರೀ ಸಾಮಕಿ ಮಾತಾ ಕಲಾ ತಂಡ, ಎಐಡಿಎಸ್ ಓ, ಟಿಪ್ಪು ಸುಲ್ತಾನ್ ನಗರ ಸಮಿತಿ, ರಾಮನಗರ ಅಭಿವೃದ್ಧಿ ಸಂಘ,ಜೋಡಗುಮ್ಮಟ್ ಅಭಿವೃದ್ಧಿ ಸಂಘ, ಮಹಲ್ ತಾಂಡ ಅಭಿವೃದ್ಧಿ ಸಂಘ,ಅಡತ್ ಬಜಾರ ಅಭಿವೃದ್ಧಿ ಸಂಘ,ಕರವೇ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಮುಖಂಡರುಗಳಾದ ಬಿ ಭಗವಾನ್ ರೆಡ್ಡಿ, ಲಕ್ಷ್ಮಣ ಹಂದ್ರಾಳ, ಸುರೇಶ ಜೆಬಿ, ಕವಿತಾ ಪವಾರ, ಕಿರಣ ಮೇಲಿನಕೇರಿ, ಗೀರೀಶ ಕಲಘಟಗಿ,ಜಗದೇವ ಸೂರ್ಯವಂಶಿ,ತೇಜವ್ವ ದಿಂಡವಾರ,ಅನ್ನಪೂರ್ಣ ಧನವಾಡಕರ್, ಕಲ್ಲಮ್ಮ ಬಡಿಗೇರ, ಸುನಂದಾ ಉಪ್ಪಾರ, ಕಾಮಿನಿ ಕಸಬೆ, ಬಂದೇನವಾಜ್ ಹೊನವಾಡ, ಬೋಗೇಶ್ ಸೋಲಾಪುರ ,ಜುಬೇರ್ ದಫೇದಾರ, ಮೀನಾಕ್ಷಿ ಸಿಂಗೆ, ನೀಲಮ್ಮ ಶಾಬಾದಿ, ರಫೀಕ್ ಕೊಲ್ಹಾರ,
ಅನಸೂಯ ಹಜೇರಿ, ರೇವಣಸಿದ್ಧ ಪೂಜಾರಿ, ಶ್ರೀದೇವಿ ಡೆಂಗಿ, ಎಸ್ ಬಿ ನಾಯಕ,ಸಿದ್ಧರಾಮ ಹಳ್ಳೂರ, ಕವಿತಾ ಚವ್ಹಾಣ, ಎಸ್ ಐ ಗದಗಿನಮಠ, ಎ ಎಂ ನಾಶಿ,ವಿ ಜಿ ಗೊಂಗಡಿ, ರಾಚಯ್ಯ ಹಿರೇಮಠ, ರೇಶ್ಮಾ ಕಟ್ಟಿಮನಿ,ಸುನೀತಾ ಮೊರೆ, ರೇಣುಕಾ ಕಾಂಬಳೆ,ಚಂದಾಬಾಯಿ ಮಾದರ, ಬಸವ್ವ ಹಲಗಣಿ, ಕಸ್ತೂರಿ ಹರಿಜನ, ಯಮನವ್ವ ಹರಿಜನ, ಶಾರದಾ ಲಮಾಣಿ, ಕವಿತಾ ಚವ್ಹಾಣ,ಮೇನಕಾ ಜಾಧವ, ಜಯಶ್ರೀ ನಾಯಕ ಶೀಲಾ ಪವಾರ,ಗೀತಾ ಚವ್ಹಾಣ, ಸವಿತಾ ರಾಠೋಡ ಹಬೀಬ್ ಬೇಪಾರಿ ಸೇರಿದಂತೆ ಹಲವರು ಮಾತನಾಡಿ ಇನ್ನೂ ಸ್ವಲ್ಪೇ ದಿನಗಳಲ್ಲಿ ಧರಣಿ ಸತ್ಯಾಗ್ರಹ ಉಗ್ರ ರೂಪತಾಳಲಿದೆ ಸರ್ಕಾರ ಕೂಡಲೇ ಎಚ್ಚೆತುಕೊಂಡು ಅದಷ್ಟು ಬೇಗನೆ ಸರ್ಕಾರಿ ವೈಧ್ಯಕೀಯ ಕಾಲೇಜು ಸ್ಥಾಪನೆ ಮಾಡಬೇಕು ಈಗಾಗಲೇ ಕನಕಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಮಾಡಿ ಆದೇಶ ಹೊರಡಿಸಿರುವ ಸರ್ಕಾರ ನಮ್ಮ ಜಿಲ್ಲೆಯ ಬಗ್ಗೆ ಯಾಕೆ ತಾರತಮ್ಯ ನೀತಿ ಅನುಸರಿಸುತ್ತಿದೆ ಜಿಲ್ಲೆಯ ಜನತೆಯ ತಾಳ್ಮೆ ನೋಡಬಾರದು ನಮ್ಮ ಜಿಲ್ಲೆಯ ಪ್ರಭಾವಿ ಸಚಿವರು ಕೂಡಲೇ ಸರ್ಕಾರದ ಮೇಲೆ ಒತ್ತಡ ತಂದು ಸರ್ಕಾರಿ ವೈದ್ಯಕೀಯ ಕಾಲೇಜು ಅದಷ್ಟು ಬೇಗನೆ ಸ್ಥಾಪನೆ ಮಾಡಿಸಬೇಕೆಂದು ಒಕ್ಕೂರಲಿಂದ ಮಾತನಾಡಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 