ರಾಣೆಬೆನ್ನೂರಿನಲ್ಲಿ 2058ನೇ ಮಧ್ಯವರ್ಜನ ಶಿಬಿರ ಸಮಾರೋಪ
2058th Madhyavarjana Camp concludes in Ranebennur
ಲೋಕದರ್ಶನ ವರದಿ
ರಾಣೆಬೆನ್ನೂರು 29: ಇಲ್ಲಿನ ಕಾಕಿ ಜನ ಸೇವಾ ಸಂಸ್ಥೆ ಸಭಾಭನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅಡಿಯಲ್ಲಿ 2058ನೇ ಮಧ್ಯವರ್ಜನ ಶಿಬಿರ ನಡೆದು, ಸಮಾರೋಪ ಸಮಾರಂಭವು ಇತ್ತೀಚಿಗೆ ನಡೆಯಿತು.
ಶಿಬಿರದ ಯಶಸ್ವಿಗೆ ಶ್ರಮಿಸಿದ, ರಾಜಕೀಯ ಯುವ ನಾಯಕ, ಮಧ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮಂಜುನಾಥ ಎಸ್. ಗೌಡಶಿವಣ್ಣನವರ ಮತ್ತು ಶಶಿಕಲಾ ಗೌಡಶಿವಣ್ಣನವರ ದಂಪತಿಗಳನ್ನು ಸಮಿತಿ ಪರವಾಗಿ ಹಾರ್ದಿಕವಾಗಿ ಅಭಿನಂದಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಲಿಂಗನಾಯಕನಹಳ್ಳಿ ಕ್ಷೇತ್ರದ ಚನ್ನವೀರ ಮಹಾ ಶಿವಯೋಗಿಗಳು, ಗಂಗಾಪುರದ ಸಿದ್ಧಾರೂಢ ಆಶ್ರಮದ ಶ್ರೀ ಮರುಳಶಂಕರ ಮಹಾಸ್ವಾಮಿಗಳು, ಮತ್ತು ಯೋಜನೆಯ ಶಿವರಾಯ ಪ್ರಭು, ಮಂಜುನಾಥಗೌಡ, ಟಿ. ನವೀನಾ,
ಎನ್. ಜಿ. ಕುಂದಾಪುರ, ನೇತ್ರಾವತಿ,ಗೌರಮ್ಮ, ದಿವಾಕರ ಪೂಜಾರಿ, ಭಾಸ್ಕರ್ ಎನ್, ಉಮೇಶ್ ಹಡಗಲಿ, ಪುಷ್ಪ ಬದಾಮಿ, ಭಾಸ್ಕರ್ ಎನ್, ಚಂದ್ರಶೇಖರ ಬಣಕಾರ,ಮಾರ್ತಾಂಡಪ್ಪ ನೇಕಾರ, ಮಂಜುನಾಥ ಸ್ವಾಮಿ ಮಣೆಗಾರ, ಪಾಂಡುರಂಗ ಪೂಜಾರ, ಬಸವರಾಜ ಹುಲ್ಲತ್ತಿ, ಡಾಕ್ಟರ್ ಬಸವರಾಜ ಕೇಲಗಾರ, ಶೆಕಪ್ಪ ಹೊಸಗೌಡ್ರ, ಮಾಲತೇಶ ಡಭಾಲಿ,
ದೊಡ್ಡ ವೀರಭದ್ರ್ಪ ಮೋಟಿಗಿ, ಸೇರಿದಂತೆ ಜಿಲ್ಲಾ ಮತ್ತು ತಾಲೂಕ ಜನಜಾಗೃತಿ ವೇದಿಕೆ ಸದಸ್ಯರು, ಒಕ್ಕೂಟದ ಪ್ರತಿನಿಧಿಗಳು, ವ್ಯವಸ್ಥಾಪನಾ ಸಮಿತಿ ಸದಸ್ಯರು, ಮುಖಂಡರು ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ
ಹಳೆ ವೈಷಮ್ಯ : ಬೆಳಗಾವಿಯಲ್ಲಿ ಯುವಕನ ಕೊಚ್ವಿ ಹತ್ಯೆ
ಕೆಪಿಸಿಸಿ ಮಾಜಿ ಸದಸ್ಯ, ವೈದ್ಯ ಡಾ. ಡಿ.ಎಚ್.ಮಾಲದಾರ ವಿಧಿವಶ
ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಮಹಾಪೌರರ ನಡೆ ಈಗ ಸಂಶಯಕ್ಕೆ ಯಡೆ
ಬೆಳಗಾವಿಯಲ್ಲಿ ಬಿಗ್ ಹಾಕಿದ ಮನೆಗಳಿಗೆ ಪೊಲೀಸ ಭದ್ರತೆ ವ್ಯವಸ್ಥೆಗೆ ಜನರ ಮೆಚ್ಚುಗೆ
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು 