2027.ಗಣತಿದಾರರು ಮತ್ತು ಮೇಲ್ವಿಚಾರಕರ ತರಬೇತಿ ಜನಗಣತಿಯ ಪರಿಚಯ
2027.Training of enumerators and supervisors Introduction to census
ಲಕ್ಷ್ಮೇಶ್ವರ 06 : 2027 ಗಣತಿ ದಾರರ ಮತ್ತು ಮೇಲ್ವಿಚಾರಕರ ತರಬೇತಿ ಜನಗಣತಿಯ ಪರಿಚಯ ಸೋಮವಾರದಿಂದ ಮೂರು ದಿನಗಳವರೆಗೆ ಲಕ್ಷ್ಮೇಶ್ವರ ಬಿಸಿಎನ್ ಪಿಯು ಡಿಗ್ರಿ ಕಾಲೇಜಿನಲ್ಲಿ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ತಹಶೀಲ್ದಾರ್ ಧನಂಜಯ ಎಂ ಮಾಲಗಿತ್ತಿ ತಾಲೂಕ ಪಂಚಾಯತ ಕಾರ್ಯ ನಿರ್ವಹಣಾಧಿಕಾರಿ ಕೃಷ್ಣಪ್ಪ ಧರ್ಮರ ಅವರು ಕಾರ್ಯಕ್ರಮ ಕುರಿತು ಮಾತನಾಡಿ ಎಲ್ಲರೂ ಸೇರಿ ಜನಗಣತಿಯನ್ನು ಯಶಸ್ವಿಗೊಳಿಸೋಣ ಈ ತರಬೇತಿಯಲ್ಲಿ ತಮಗೆ ಮೂಡಿರುವ ಸಮಸ್ಯೆಗಳ ಬಗ್ಗೆ ಎಲ್ಲವನ್ನು ಪರಿಹರಿಸಿಕೊಂಡು ಹೋಗಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರೇಡ್ -2 ತಹಶೀಲ್ದಾರ್ ಮಂಜುನಾಥ ಅಮಾಸಿ ಎಂ ಸಿ ನದಾಫ್ ಉಗ್ರದ ಬಿ ಬಿ ಛಲವಾದಿ ಎನ್ ಪಿ ಪ್ಯಾಟಿ ಪ್ರಶಾಂತ ಸನದಿ ಕ ರಾ ಸ ನೌಕರರ ಸಂಘದ ಅಧ್ಯಕ್ಷರಾದ ಗುರುರಾಜ ಹವಳದ ಶಿರಸ್ತೇದಾರ್ ಜಮೀರ ಮನಿಯಾರ ಡಿ ಡಿ ಲಮಾಣಿ ಎಂ ಎಸ ಹಿರೇಮಠ ಎಂ ಎ ನದಾಫ್ ಎಸ್ ಬಿ ಅಣ್ಣಿಗೇರಿ ನಾಗರಾಜ ಚೋಳಮ್ಮನವರ ಎಂ ಎಸ್ ಚಾಕಲಬ್ಬಿ ಪಿ ಪಿ ಹಿರೇಮಠ ಎಸ್ ಪಿ ಮುಳಗುಂದ ಬಿ ವೈ ಮಲ್ಲಿಗವಾಡ ಪಿ ಬಿ ನದಾಫ್ ಸುರೇಶ ಹುಡೇದ ಫಕ್ಕಿರೇಶ ಡಂಬಳ ಅರುಣಾ ಬೇತೂರಮಠ ಮುಂತಾದ ಗಣಿತದಾರರು ಮೇಲ್ವಿಚಾರಕರು ಹಾಜರಿದ್ದರು.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 