ರಾಮಯ್ಯ ಸಂಸ್ಥೆಯಿಂದ 2 ಕೋಟಿರೂ. ದೇಣಿಗೆ

ಬೆಂಗಳೂರು, ಆ30     ಎಂ ಎಸ್ ರಾಮಯ್ಯ ಗ್ರೂಪ್ ಆಫ್ ಸಂಸ್ಥೆ ರಾಜ್ಯದ ಪ್ರವಾಹ ಪರಿಹಾರ ಕಾರ್ಯಗಳಿಗಾಗಿ  ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಎರಡು ಕೋಟಿ ರೂಪಾಯಿ  ನೀಡಿದೆ.  ಗೋಕುಲ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ ಡಾ.ಎಂ.ಆರ್.ಜಯರಾಮ್ ಅವರು  ಶುಕ್ರವಾರ ಚೆಕ್ ಅನ್ನು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ  ಅವರಿಗೆ ನೀಡಿದರು ಎಂದು ಇಲ್ಲಿ ಬಿಡುಗಡೆ ಮಾಡಲಾದ ಹೇಳಿಕೆ  ತಿಳಿಸಿದೆ.