ಬ್ರೆಜಿಲ್ ನಲ್ಲಿ ಕರೋನ ಮಹಾಮಾರಿಗೆ 2,741 ಜನರು ಬಲಿ

ಮಾಸ್ಕೋ, ಎಪ್ರಿಲ್ 22,ಬ್ರೆಜಿಲ್ ನಲ್ಲಿ  ಕಳೆದ 24 ಗಂಟೆಗಳಲ್ಲಿ  ಕರೋನ ಮಹಾಮಾರಿ  ಸೋಂಕಿಗೆ 166 ಜನರು ಮೃತಪಟ್ಟಿದ್ದು, ಪರಿಣಾಮ ಈವರೆಗೆ  ಮೃತಪಟ್ಟವರ ಸಂಖ್ಯೆ ದೇಶದಲ್ಲಿ  2,741 ಕ್ಕೆ ಏರಿಕೆಯಾಗಿದೆ  ಎಂದು  ಆರೋಗ್ಯ ಸಚಿವಾಲಯ ತಿಳಿಸಿದೆ.ಹಿಂದಿನ ವರದಿಗಳು ಈ ಮೊದಲು ಸಾವಿನ ಸಂಖ್ಯೆ 2,845 ಎಂದು ಹೇಳಿದ್ದವು  ಆದರೆ ನಂತರ ಈ ಸಂಖ್ಯೆಯನ್ನು 2,575 ಕ್ಕೆ ಏರಿಕೆಯಾಗಿದೆ  ಹೊಂದಿಸಲಾಗಿದೆ.ದೇಶದಲ್ಲಿ ದೃ ಡಪಡಿಸಿದ ಕರೋನ  ಪ್ರಕರಣಗಳ ಸಂಖ್ಯೆ  43,079 ಎಂದು ಸಚಿವಾಲಯ ತಿಳಿಸಿದೆ.ಕಳದೆ ಮಾರ್ಚ್ 11 ರಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)  ಕರೋನವೈರಸ್ ರೋಗವನ್ನು ಜಾಗತಿಕ ಸಾಂಕ್ರಾಮಿಕ ರೋಗ ಎಂದು ಘೋಷಿಸಿತ್ತು .ಇತ್ತೀಚಿನ ಡಬ್ಲ್ಯುಎಚ್‌ಒ ಮಾಹಿತಿಯ ಪ್ರಕಾರ, ವಿಶ್ವದಲ್ಲಿ 2,ಲಕ್ಷದ 39 7,000 ಕ್ಕೂ ಹೆಚ್ಚು ಕೋವಿಡ್ -19 ಪ್ರಕರಣಗಳು ದಾಖಲಾಗಿವೆ ಮತ್ತು 1 ಲಕ್ಷದ  62,ಸಾವಿರ ಕ್ಕೂ ಹೆಚ್ಚು ಜನರು ಈ ಕಾಯಿಲೆಯಿಂದ ಸಾವನ್ನಪ್ಪಿದ್ದಾರೆ.