ವುಹಾನ್, ಫೆ 13 : ಚೀನಾದ ಹುಬೇ ಪ್ರಾಂತ್ಯದಲ್ಲಿ ಬುಧವಾರ ಒಂದು ದಿನದಲ್ಲಿ 14,840 ಕೊರೋನಾ ವೈರಾಣು (ಕೋವಿದ್ -19) ಪ್ರಕರಣಗಳು ಪತ್ತೆಯಾಗಿವೆ.
ಇದರಿಂದ ಪ್ರಾಂತ್ಯದಲ್ಲಿ ಸೋಂಕಿತರ ಸಂಖ್ಯೆ 48,206ಕ್ಕೇರಿದೆ.