ಯಮಕನಮರಡಿ 22: ಸ್ಥಳಿಯ ಹುಣಸಿಕೊಳ್ಳಮಠದ ಆವರಣದಲ್ಲಿ ದಿ. 23ರಂದು ಮುಂಜಾನೆ 8 ಗಂಟೆಗೆ ದ್ವಾಜಾರೋಹಣ ನಂತರ ಮುಂಜಾನೆ 8.20ಕ್ಕೆ ನಾಡದೇವಿ ಭುವನೇಶ್ವರಿ ಮತ್ತು ಸಮ್ಮೇಳನಾಧ್ಯಕ್ಷರ (ಮಸ್ತಕದ ಮೇಲೆ ಪುಸ್ತಕ) ಮೇರವಣಿಗೆ. 10 ಘಂಟೆಗೆ ಉದ್ಘಾಟಣೆ ಗ್ರಂಥ ರಚನೆ ಘೋಷ್ಠಿ ವಿಚಾರದಾರೆ ಕವಿ ಘೋಷ್ಠಿ ಸಾಧಕರಿಗೆ ಸನ್ಮಾನ ಜರುಗಲಿದೆ ಎಂದು ಹುಕ್ಕೇರಿ ತಾಲೂಕ ಸಾಹಿತ್ಯ ಪರಿಷತ್ ಅಧ್ಯಕ್ಷರು ಪ್ರಕಾಶ ಅವಲಕ್ಕಿ ತಿಳಿಸಿದ್ದಾರೆ.