ಮಾಜಿ ಉಪರಾಷ್ಟ್ರಪತಿ ಬಾಬು ಜಗಜೀವನ್ ರಾಂ ರವರ 119ನೇ ಜಯಂತಿ ಆಚರಣೆ

ಮಾಜಿ ಉಪರಾಷ್ಟ್ರಪತಿ ಬಾಬು ಜಗಜೀವನ್ ರಾಂ ರವರ 119ನೇ ಜಯಂತಿ ಆಚರಣೆ  119th birth anniversary of former Vice President Babu Jagjivan Ram celebrated

ಲೋಕದರ್ಶನ ವರದಿ 

ಮುಗಳಖೋಡ  05: ಪಟ್ಟಣದ ಶ್ರೀ ಚ ವಿ ವಿ ಸಂಘದ ಆವರಣದಲ್ಲಿ ಬ.ನೀ.ಕುಲಿಗೋಡ ಹೈಸ್ಕೂಲ್ ಹಾಗೂ ಪದವಿ ಪೂರ್ವ ಕಾಲೇಜು ಮತ್ತು ಡಾ ಸಿ ಬಿ ಕುಲಿಗೋಡ ಪದವಿ ಮಹಾವಿದ್ಯಾಲಯ ಹಾಗೂ ಬಾ ಸಿ ಮಠಪತಿ ಪ್ರಾಥಮಿಕ ಶಾಲೆಯ ಸಂಯುಕ್ತ ಆಶ್ರಯದಲ್ಲಿ  ಹಸಿರು ಕ್ರಾಂತಿ ಹರಿಕಾರ ಹಾಗೂ ಭಾರತದ ಮಾಜಿ ರಾಷ್ಟ್ರಪತಿ ಡಾ ಬಾಬು ಜಗಜೀವನ ರಾಂ ರವರ 119 ನೇ ಜಯಂತಿಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ  ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಡಾ ಎಂ ಕೆ ಬೀಳಗಿ, ಮುಖ್ಯೋಪಾಧ್ಯಾಯರಾದ ಶ್ರೀ ಎಸ್ ಎಸ್ ಮಧಾಳೆ, ಶ್ರೀ ಬಿ ಎ ಕೊಪ್ಪದ, ಪದವಿ ಕಾಲೇಜಿನ ಪ್ರಾಚಾರ್ಯರಾದ ಶ್ರೀ ಪ್ರಕಾಶ ಸಿ ಕಂಬಾರ, ಉಪನ್ಯಾಸಕರಾದ ಎಸ್ ಹಿರೇಮಠ, ಎಸ್ ಆರ್ ತೇಲಿ, ಬಿ ಎ ಹಿಪ್ಜರಗಿ,  ಜೆ ಆರ್ ಮೋಗವೀರ, ಕೆ ಪಿ ಹಾಲಳ್ಳಿ.ಎಂ.ಜಿ.ಬಾಳೋಜಿ, ಆರ್ ಜಿ ಹುಬ್ಬಳ್ಳಿ, ಎಸ್ ಬಿ ಕೊಕಟನೂರ,  ಖೋತ, ಶಿಕ್ಷಕರಾದ ಪಿ ಎಸ್ ಮಗದುಮ್, ಜೆ.ಬಿ.ಮೇಕನಮರಡಿ, ಎ.ಎಸ್‌.ದೊಡಮನಿ,, ಪಿ.ಡಿ.ಸೊಮನ್ನವರ, ಜಿ. ನರಗುಂದ, ಎಸ್ ಬಿ ಚೌಗಲಾ, ಬೆಳಗಲಿ, ಅರಬಾಂವಿ, ಮತ್ತಿತರರು ಹಾಜರಿದ್ದರು.